ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ಗೌರವ ಅಭಿನಂದನೆ
ಮಸ್ಕಿ : ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದ ರಂಗಪ್ಪ ಮ್ಯಾಗಳಮನಿ ಇವರು ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಸುಧೀರ್ಘವಾಗಿ ಇಪ್ಪತ್ತಕ್ಕೂ ವರ್ಷಗಳ ಕಾಲ ಡಿಇಒ ಆಗಿ ಸೇವೆ ಸಲ್ಲಿಸಿ,ಅಪಾರ ಸ್ನೇಹಿತರ ಬಳಗಹೊಂದಿದ್ದು, ಅವರ ಸೇವೆ ಪರಿಗಣಿಸಿ, ರಾಯಚೂರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ…
“ಯುವಜನತೆ ಮಾದಕ ವ್ಯಸನದಿಂದ ದೂರವಿದ್ದರೆ ಮಾತ್ರ ದೇಶದ ಭವಿಷ್ಯ ಉಜ್ವಲ” – ಲಿಂಗಸೂಗೂರು ಡಿವೈಎಸ್‌ಪಿ
ಲಿಂಗಸೂಗೂರು, ಜುಲೈ 10: ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು ಶಿಕ್ಷಣ, ಶಿಸ್ತು ಹಾಗೂ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಲಿಂಗಸೂಗೂರು ಡಿವೈಎಸ್‌ಪಿ ಹೇಳಿದರು. ಅವರು ಅಂತರಾಷ್ಟ್ರೀಯ ಮಾದಕ ದ್ರವ್ಯ…
ಸಿಂಧನೂರು ಬಸ್ ನಿಲ್ದಾಣದ ಛತ್ತು ಉದುರಿ ಬೀಳುತ್ತಿದೆ ಭಯದಲ್ಲೇ ತಿರುಗಾಡುತ್ತಿರುವ ಪ್ರಯಾಣಿಕರು!
ಸಿಂಧನೂರು ಕೇಂದ್ರ ಬಸ್ ನಿಲ್ದಾಣದ ಛತ್ತು ಉದುರಿ ಬೀಳುತ್ತಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ಏನಾದರೂ ಅನಾಹುತವಾದರೆ, ಯಾರು ಜವಾಬ್ದಾರರು, ಇದನ್ನು ತಕ್ಷಣ ರಿಪೇರಿ ಮಾಡುವಂತೆ ಸಮಾಜ ಸೇವಕ ಹಾಗೂ ಆಟೋ ಚಾಲಕ ಉಷ್ಮಾನ್ ಪಾಷಾ ಮಕಂದರ್ ಷಾ ಚಕ್ರವರ್ತಿ ಅವರು, ಡಿಪೋ ಮೆನೇಜರ್…
ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ ಸಸಿ ನೆಡುವ ಕಾರ್ಯ
ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಹಮ್ಮಿಕೊಂಡ ವೃಕ್ಷರೋಪಣ (ಸಸಿ ನೆಡುವ) ಕಾರ್ಯ ಕೇವಲ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳದೆ, ಬದಲಿಗೆ ಪ್ರಕೃತಿ ಮಾತೆಯ ಸೇವೆಗೆ ಒಂದು ಸತ್ಸಸಂಕಲ್ಪ ಮಾಡಿದ್ದೇವೆ. ಸನಾತನ ಧರ್ಮದಲ್ಲಿ ಪ್ರಕೃತಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಮರ, ಗಿಡ, ನದಿ,…
ಮಾದಕ ವ್ಯಸನದಿಂದ ದೂರವಿರಿ; ಉತ್ತಮ ಭವಿಷ್ಯ ಕಟ್ಟಿಕೊಳ್ಳಿ: ವಿದ್ಯಾರ್ಥಿಗಳಿಗೆ ಜಾಗೃತಿ
ಮಸ್ಕಿ, ಜುಲೈ 10: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಮಸ್ಕಿ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು…
ಮಾದಕ ವ್ಯಸನದಿಂದ ದೂರವಿರಿ; ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಜಾಗೃತಿ
ಜಾಲಹಳ್ಳಿ, ಜುಲೈ 10: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಾಲಹಳ್ಳಿ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ವ್ಯಾಪ್ತಿಯ ಜೆ.ಜೆ. ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ…
ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಅವರಿಗೆ ಆತ್ಮೀಯ ಅಭಿನಂದನೆ.
ಬೆಂಗಳೂರು, ಜುಲೈ 10: ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ, ಸರಳತೆ, ಸಜ್ಜನಿಕೆ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಜನಮನ ಗೆದ್ದಿರುವ ನಮ್ಮ ಹೆಮ್ಮೆಯ ನಾಯಕರಾದ ಶ್ರೀ ಮನ್ಸೂರ್ ಅಲಿ ಖಾನ್ ಅವರನ್ನು ಇಂದು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಸೈಯದ್ ಹಾರೂನ್…
ಜು.14ಕ್ಕೆ ಕೆ.ಶಿವನಗೌಡ ನಾಯಕ ಜನ್ಮದಿನದ ಪ್ರಯುಕ್ತ ಕವಿತಾಳದಲ್ಲಿ ಸಂಕಲ್ಪ ಸಮಾಗಮ: ನಿರುಪಾದಿ ಸುಕಾಲಪೇಟೆ
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ 49 ನೇ ಜನ್ಮದಿನದ ಅಂಗವಾಗಿ ನಮ್ಮ ನೀರು, ನಮ್ಮ ಹಕ್ಕು, ನಮ್ಮ ಆರೋಗ್ಯ, ನವಲಿ ಜಲಾಶಯ, ತಿಂಥಿಣಿ ಬ್ರಿಜ್ ಜಲಾಶಯ, ಏಮ್ಸ್ ಆಸ್ಪತ್ರೆಯ ಸಂಕಲ್ಪಕ್ಕಾಗಿ ಜು.14 ರಂದು ಸಿರವಾರ ತಾಲೂಕಿನ ಕವಿತಾಳದಲ್ಲಿ ಸಂಕಲ್ಪ ಸಮಾಗಮ…
