ಆದಿ ಕವಿ ಸರ್ವಜ್ಞ ಜಯಂತಿಸರ್ವಜ್ಞರ ತತ್ವಗಳು ಸಮಾಜಕ್ಕೆ ದಾರಿದೀಪ : ಕೆ.ಮಲ್ಲೇಶ ಕುಂಬಾರ
ಮಾನ್ವಿ : ಪಟ್ಟಣದ ಕುಂಬಾರ ಓಣೆಯಲ್ಲಿ ಆದಿ ಕವಿ ಸರ್ವಜ್ಞ ಜಯಂತೋತ್ಸವದ ಅಂಗವಾಗಿ ಸರ್ವಜ್ಞರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಅಧ್ಯಕ್ಷ ಕೆ.ಮಲ್ಲೇಶ ಕುಂಬಾರ ಮಾತನಾಡಿ, ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜಕ್ಕೆ…
ಬೇಸಿಗೆಯಲ್ಲಿ ಮಕ್ಕಳಿಗೆ ಅತಿಯಾದ ಭೇದಿಯಿಂದ ನಿರ್ಜಲೀಕರಣ ಒಳಗಾಗದಂತೆ ನೋಡಿಕೊಳ್ಳಿ
ಸಿಂಧನೂರು : ಫೆಬ್ರವರಿ 21 ತಾಲೂಕಿನ ಸಮೀಪದ ಜಂಗಮರಹಟ್ಟಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೇಸಿಗೆಯಲ್ಲಿ ಅತಿಸಾರ ಭೇದಿ ಉಂಟಾಗದಂತೆ ಎಚ್ಚರ ವಹಿಸಲು ಆರೋಗ್ಯ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಕಾರ್ಯಕ್ರಮದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರ…
ಯದ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ VHSNC ತರಬೇತಿ ಹಾಗೂ ಉಚಿತ ಆರೋಗ್ಯ ಶಿಬಿರ
ದೇವರಸುಗೂರು, ಫೆ.20 : ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (NRLM) ಹಾಗೂ ಕೌಶಲ್ಯವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ…
ಸ್ವಚ್ಛಭಾರತ ಮಿಷನ್ ಜಾಗೃತಿ ಬೀದಿ ನಾಟಕ
ಸಿಂಧನೂರು – ನಗರದ ತಹಶಿಲ್ದಾರ ಕಛೇರಿಯಲ್ಲಿ ಸ್ವಚ್ಛಭಾರತ ಮಿಷನ್ 2.0 ಯೋಜನೆಯಡಿಯಲ್ಲಿ ಸ್ವಚ್ಛ ನಗರ,ಬಯಲು ಬಹಿರ್ದೆಸೆ ಹಾಗೂ ಪ್ಲಾಸ್ಟಿಕ್ ಮುಕ್ತ ನಗರ ಕುರಿತು ಕಲಾವಿದರಿಂದ ಜಾಗೃತಿ ಅಭಿಯಾನಕ್ಕೆ ತಹಶಿಲ್ದಾರ ಅರುಣ್ ದೇಸಾಯಿ ಇಂದು ಚಾಲನೆ ನೀಡಿದರು. ನಗರ ಸಭೆ ಸಿಂಧನೂರು ಮತ್ತು…
ಸ್ವಾಮಿ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿ ಲಿಂಗಸ್ಗೂರಿನ ಆರು ವಿದ್ಯಾರ್ಥಿಗಳು ಫಾರ್ಮಸಿ ಅಧಿಕಾರಿ ಸರಕಾರಿ ಹುದ್ದೆಗೆ ಆಯ್ಕೆ
ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣಾ ಸಮಾರಂಭ ದಲ್ಲಿ ಫೆ 21 ಶನಿವಾರ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರನಲ್ಲಿ ,…
ಪ್ರಧಾನಿ ನೇತೃತ್ವದಲ್ಲಿ ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ:ಜೋಶಿ
ರಾಯಚೂರು : ಫೆ 20 ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಬಹುದೊಡ್ಡ ಪರಿವರ್ತನೆ ಕಾಣುತ್ತಿದ್ದು, ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನವಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ರಾಯಚೂರು ಜಿಲ್ಲೆ…
