ಇಂದು ಮಸ್ಕಿ ಕಾಂಗ್ರೆಸ್ ಕಛೇರಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ಅಂದಾನಪ್ಪ ಗುಂಡಳ್ಳಿ ಅವರ ನೇತೃತ್ವದಲ್ಲಿ ಮಸ‌್ಕಿ ಪುರಸಭೆ ವ್ಯಾಪ್ತಿಯ 17ನೇ ವಾರ್ಡನ್ ಭೋವಿ ಸಮಾಜದ ಮುಖಂಡರು ಹಾಗೂ ನಿವೃತ್ತ ksrtc ಕಂಡಕ್ಟರ್ ಮಲ್ಲಪ್ಪ ಭೋವಿ, ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ.ಚಿಗರಿ, ಮಲ್ಲಯ್ಯ ಮುರಾರಿ, ರಮೇಶ್ ಕಾಸ್ಲಿ, ಮಂಜುನಾಥ ಮರಳದ, ವಿಜಯಕುಮಾರ್ ಕರೇಕಲ್, ರವಿಕುಮಾರ್ ಮಡಿವಾಳ, ಮಲ್ಲಿಕಾ ಮುರಾರಿ,ಬಸವರಾಜ್ ದೇವರಮನಿ. ಸಿದ್ದನಗೌಡ ದೇವರಮನಿ ಹಾಗೂ ಇನ್ನಿತರ ಬೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು

