ಕವಿತಾಳ :
ಪಟ್ಟಣ ಸಮೀಪದ ಸೈದಾಪೂರ ಗ್ರಾಮದ ದೊಡ್ಡಮಲ್ಲಯ್ಯ (೭೦) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ, ಮೃತರಿಗೆ ಪತ್ನಿ, ೬ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ ,ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸೋಮವಾರ ಮಾಡಲಾಗುತ್ತದೆ.

