ಬಳಗಾನೂರು : ಎಂ ಡಿ ಆಲಮ್ ಸರ್ ಟುಟೋರಿಯಲ್ ವತಿಯಿಂದ ತುಮಕೂರಿನಲ್ಲಿ ದಿನಾಂಕ 03-02-2026 ರಂದು ನಡೆದ ರಾಷ್ಟ್ರ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ (National Kho-Kho Championship 2026) ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿ ಮೌನೇಶ ನಾಯಕ ಅವರಿಗೆ ಸನ್ಮಾನಿಸಲಾಯಿತು.

ಈ ಪಂದ್ಯಾವಳಿಯಲ್ಲಿ ಮೌನೇಶ ನಾಯಕ ಅವರು ತಮ್ಮ ಅದ್ಭುತ ಕ್ರೀಡಾ ಕೌಶಲ್ಯದ ಮೂಲಕ “ಬೆಸ್ಟ್ ಆಲ್ ರೌಂಡರ್” (Best All Rounder) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಈ ಗಣನೀಯ ಸಾಧನೆಯನ್ನು ಗುರುತಿಸಿ, ಬಳಗಾನೂರು ಗ್ರಾಮದ ಹಿರಿಯರಾದ ಶ್ರೀಮತಿ ಇರ್ಫಾನಾ ಬೇಗಂ ಮತ್ತು ಶ್ರೀ ಎಮ್.ಡಿ. ಆಲಂಸಾಬ್ ಹಣಗಿ ಗುರುಗಳು ಹಾರೈಸಿ ಗೌರವಿಸಿದರು

Leave a Reply

Your email address will not be published. Required fields are marked *