ತಾಳಿಕೋಟೆ: ತಾಲ್ಲೂಕಿನ ಚೋಕಾವಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಅಂಬಿಗರ ಸಮಾಜದ ಬಂಧುಗಳು, ಗ್ರಾಮದ ಊರಿನ ಹಿರಿಯರು ಹಾಗೂ ಮಿತ್ರರು ನಿಜ ಶರಣ ಅಂಬಿಗರ ಚೌಡಯ್ಯ ನವರ 906 ನೇ ಜಯಂತಿಯನ್ನು ಭಕ್ತಿ ಭಾವದೊಂದಿಗೆ ಬುಧವಾರ ಆಚರಿಸಿದರು.

Leave a Reply

Your email address will not be published. Required fields are marked *