ತಾಳಿಕೋಟಿ ತಾಲೂಕಿನ ಬಳಗನೂರ ಗ್ರಾಮದಲ್ಲಿ ನಡೆದ ಮಿಣಜಗಿ ಕಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಟಿ.ವಜ್ಜಲ,ಸಿ.ಆರ್.ಸಿ. ಬಾಲಾಜಿಸಿಂಗ್ ಬಿಜಾಪುರ ಹಾಗೂ ಮುಖ್ಯ ಶಿಕ್ಷಕ ಆರ್ ಎಂ ಮುರಾಳ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಬಿ.ಐ.ಸಜ್ಜನ, ಎಸ್.ಎಂ.ಬೈಚಬಾಳ ಹಾಗೂ ಗ್ರಾಮದ ಗಣ್ಯರು ಹಿರಿಯರು ಶಿಕ್ಷಣ ಇಲಾಖೆಯ ಮುಖ್ಯಸ್ಥರು ಇದ್ದರು.

