ಬಳಗಾನೂರು : ಜ 01 ಬಳಗಾನೂರು ಪಟ್ಟಣದ ಸಮೀಪವಿರುವ ಉದ್ಬಾಳ ಗ್ರಾಮದ VSSN ಸೊಸೈಟಿಯ* ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ 12 ಸದಸ್ಯರು ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ *ಕೆ.ವಿ.ಶ್ರದ್ದಾ ನಗರ ದ ಕಾರ್ಯಲಯದಲ್ಲಿ ನಮ್ಮ ನಾಯಕರು ಮಾಜಿ ಸಂಸದರಾದ ಶ್ರೀ ಕೆ.ವಿರೂಪಾಕ್ಷಪ್ಪ ನವರನ್ನು ಬೇಟಿಯಾಗಿ ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು.

Leave a Reply

Your email address will not be published. Required fields are marked *