ಮಸ್ಕಿ : ಡಿ16 ಮಾಜಿ ಸಚಿವರು ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪೂರ 72ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಮಸ್ಕಿ ಪಟ್ಟಣದ ಸರ್ಕಾರಿ ಆರೋಗ್ಯ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೇಡ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಅಮರೇಶ, ಶ್ರೀಶೈಲಪ್ಪ ಸಜ್ಜನ್, ಪಂಪನಗೌಡ ಗುಡದೂರು, ಬಸನಗೌಡ ಮುದವಾಳ, ಬಸನಗೌಡ ಮಾರಲದಿನ್ನಿ, ಕೃಷ್ಣಾ ಡಿ.ಚಿಗರಿ, ನೀಲಕಂಠಪ್ಪ ಗೋನಾಳ, ಸೂಗಪ್ಪ ಮರಳದ, ಚಾಂದ್ ಶೇಡ್ಮಿ, ಹಜರತ್ ದಿನ್ನಿಭಾವಿ, ಮಲ್ಲಪ್ಪ ಭೋವಿ, ನಾಗರಾಜ ಕೌತಳ್, ಮಲ್ಲಿಕಾರ್ಜುನ, ವೀರೇಶ ಆನೆಹೊಸರು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು
