ತಾಳಿಕೋಟಿ: ಎಂ.ಎಚ್.ಸೌಧಾಗರ ತಾಳಿಕೋಟಿ ಪಟ್ಟಣದ ಐಡಿಯಲ್ ಉರ್ದು ಶಿಕ್ಷಣ ಸಂಸ್ಥೆ ಅಧ್ಯಕ್ಷ, ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕರಾದ ಎಂ ಎಚ್ ಸೌಧಾಗರ(91) ಸೋಮವಾರ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಸೋಮವಾರ ಮುಂಜಾನೆ 11:00 ಘಂಟೆಗೆ ಜರುಗಿತು.
