ಅತಿಸಾರ ಬೇಧಿಯನ್ನು ನಿರ್ಲಕ್ಷಿಸಬೇಡಿ.
ಸಿಂಧನೂರು : ಮಕ್ಕಳಲ್ಲಿ ಅತಿಸಾರ ನಿರ್ವಹಣೆಗಾಗಿ ಸೇವಿಸುವ ಆಹಾರ ಪದಾರ್ಥಗಳನ್ನು ಹೆಚ್ಚು ಕಾಳಜಿ ಹಾಗೂ ಯಾವುದೇ ಕಾರಣಲ್ಕೂ ದೇಹದಲ್ಲಿನ ನೀರಿನಂಶದ ಕೊರತೆ ಉಂಟಾಗದಂತೆ ನಿಗಾವಹಿಸಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮೇರಿ ತಿಳಿಸಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು…
