Month: March 2026

ಸನ್ ರೈಸ್ ಕಾಲೇಜು ವತಿಯಿಂದ ರಾಷ್ಟ್ರೀಯ ಚರ್ಮರೋಗ ತಜ್ಞರ ದಿನಾಚರಣೆ ಸಿಂಧನೂರು ನಗರದ ಪ್ರಮುಖ ಚರ್ಮರೋಗ ವೈದ್ಯರಿಗೆ ಗೌರವ ಸನ್ಮಾನ

ಸಿಂಧನೂರು (ಮಾ. 13): ನಗರದ ಪ್ರತಿಷ್ಠಿತ ಸನ್ ರೈಸ್ ಡಿ-ಫಾರ್ಮಸಿ , ನರ್ಸಿಂಗ್, ಪಾರಾ ಮೆಡಿಕಲ್ ಕಾಲೇಜಿನ ವತಿಯಿಂದ ‘ರಾಷ್ಟ್ರೀಯ ಚರ್ಮರೋಗ ತಜ್ಞರ ದಿನ’ದ ಅಂಗವಾಗಿ ಸಿಂಧನೂರಿನ ಹೆಸರಾಂತ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ, ಅವರ ನಿರಂತರ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ…

ಸನ್ ರೈಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ದಿನಾಚರಣೆ ಆಚರಣೆ

ಸಿಂಧನೂರು: ನಗರದ ಸನ್ ರೈಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮಾರ್ಚ್ 13ರಂದು ಲ್ಯಾಬ್ ಟೆಕ್ನಿಷಿಯನ್ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಗುರುರಾಜ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಚಕ್ರವರ್ತಿ ಡಿ ಅವರು ಕೇಕ್ ಕತ್ತರಿಸುವ ಮೂಲಕ…

ಹ್ಯಾಂಡ್‌ಹೆಲ್ಡ್‌ ಎಕ್ಸ್‌-ರೇ ಮೆಷಿನ್‌ ಬಳಕೆಯ ತರಬೇತಿ ಕ್ಷಯರೋಗವನ್ನು ಸಮುದಾಯದ ಹತ್ತಿರವೇ ಸುಲಭ, ಸರಳವಾಗಿ ಪತ್ತೆ ಹಚ್ಚುವ ಹ್ಯಾಂಡ್‌ಹೆಲ್ಡ್‌ ಎಕ್ಸ್-ರೇ ಯಂತ್ರಗಳ ಬಳಕೆ ಪರಿಣಾಮಕಾರಿಯಾಗಿಸಿ:ಡಾ ಸುರೇಂದ್ರಬಾಬು

ರಾಯಚೂರು:ಮಾ.12: ಕ್ಷಯರೋಗ ತಡೆಗೆ ಕಫ ಪರೀಕ್ಷೆ ಹಾಗೂ ಆಸ್ಪತ್ರೆಗಳಲ್ಲಿ ಎಕ್ಸ್‌-ರೆ ಮೇಷಿನ್‌ ಮೂಲಕ ಪರೀಕ್ಷೆ ಮಾಡುವ ಜೊತೆ ಜೊತೆಗೆ ದೂರದ ಸ್ಥಳಗಳು ಅಥವಾ ಕೊಳಚೆ ಪ್ರದೇಶದ ಜನತೆಯು ಪರೀಕ್ಷೆಗೆ ಬರಲು ಅನಾನೂಕೂಲತೆಯನ್ನು ತಡೆಯಲು ದುರ್ಗಮ ಪ್ರದೇಶಗಳಲ್ಲಿ ಸಮುದಾಯದೊಂದಿಗೆ ಸ್ಥಳದಲ್ಲಿಯೇ ವಿಕಿರಣ ಚಿತ್ರಣ…

ಇಂದು ಶಾಸಕ ನಾಡಗೌಡರಿಂದ ಸೌಹಾರ್ದ ಇಫ್ತಾರ ಕೂಟ

ತಾಳಿಕೋಟಿ: ಪವಿತ್ರ ರಮಜಾನ ಮಾಸದ ಅಂಗವಾಗಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಇವರ ವತಿಯಿಂದ ಮುಸ್ಲಿಂ ಬಾಂಧವರಿಗಾಗಿ ಇಂದು (ಮಾ.14) ಶನಿವಾರ ಸೌಹಾರ್ದ ಇಫ್ತಾರ ಕೂಟವನ್ನು ಆಯೋಜಿಸಲಾಗಿದೆ. ಪಟ್ಟಣದ ಹಳೆ ತರಕಾರಿ ಮಾರುಕಟ್ಟೆ…

ಹ್ಯೂಮನ್ ಪ್ಯಾಪಿಲೋಮ ವೈರಸ್ ( ಹೆಚ್ .ಪಿ.ವಿ ) ತಡೆಗಟ್ಟಲು ಹೆಚ್.ಪಿ.ವಿ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಿ

ಸಿಂಧನೂರು ಮಾರ್ಚ್ 13: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಪ್ರೌಢಶಾಲೆ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಹೆಚ್. ಪಿ ವಿ ಲಸಿಕೆಯನ್ನು ಹಾಕಿಸಲು .…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ಅರವಿಂದ ಕುಲಕರ್ಣಿ ನೇಮಕ

ರಾಯಚೂರು,ಮಾ.13- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ರಾಯಚೂರವಾಣಿ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಶ್ರೀ ಅರವಿಂದ ಕುಲಕರ್ಣಿ ನೇಮಕವಾಗಿದ್ದಾರೆ. ಬೆಂಗಳೂರಿನ ಕೆಯುಡಬ್ಲ್ಯೂಜೆ ಕೇಂದ್ರ ಕಚೇರಿಯಲ್ಲಿ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶ್ರೀ ಶಿವಾನಂದ ತಗಡೂರು ಅವರು…