Month: December 2025

ಇಂದು ನಿರ್ಮಲಾ ತುಂಗಭದ್ರಾ ಪಾದಯಾತ್ರೆಯ ಪೂರ್ವಭಾವಿ ಸಭೆ: ಎನ್. ಉದಯ ಸಾಹುಕಾರ್

ಮಾನ್ವಿ: ಪಟ್ಟಣದ ಧ್ಯಾನ ಮಂದಿರದಲ್ಲಿ ಡಿ. 27 ರಿಂದ ಜ. 4 ರವರೆಗೆ ಗಂಗಾವತಿ ಯಿಂದ ಮಂತ್ರಾಲಯದ ವರೆಗೆ ನಡೆಯಲಿರುವ ಮೂರನೇ ಹಂತದ ನಿರ್ಮಲಾ ತುಂಗಭದ್ರಾ ಪಾದಯಾತ್ರೆಯು ಜ.1 ರಂದು ಮಾನ್ವಿ ತಾಲೂಕಿಗೆ ಆಗಮಿಸಲಿರುವುದರ ಹಿನ್ನೆಲೆಯಲ್ಲಿ ಡಿ.18 ರಂದು ಮಾನ್ವಿ ಮತ್ತು…

ಪಶ್ಚಿಮ ವಲಯ ಎಸ್‌ವಿಎಸ್‌ನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ: ರಿಚ್ ಎಜುಕೇಷನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಪಶ್ಚಿಮ ವಲಯ ಎಸ್‌ವಿಎಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ರಿಚ್ ಎಜುಕೇಷನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಭಾಷಾ ವಿಭಾಗದ ದ್ವಿತೀಯ ತರಗತಿ ವಿದ್ಯಾರ್ಥಿನಿ…

ಸ್ವದೇಶಿ ವಸ್ತುಗಳನ್ನು ಬಳಸಿ ದೇಶ ಅಭಿವೃದ್ಧಿಗೊಳಿಸಲು ಕೈ ಜೋಡಿಸಿ – ಕೆ.ಕರಿಯಪ್ಪ

ಸಿಂಧನೂರು : ಸ್ವದೇಶಿ ವಸ್ತುಗಳ ಬಳಕೆಯಿಂದ ಕೇವಲ ಆರ್ಥಿಕ ವಿಷಯವಲ್ಲ,ಇದು ದೇಶಭಕ್ತಿಯ ಸಂಕೇತ,ದೇಶದ ಉತ್ಪನ್ನಗಳನ್ನು ಬೆಂಬಲಿಸುವುದರಿಂದ ನಮ್ಮ ಆರ್ಥಿಕತೆ,ಉದ್ಯೋಗ ಮತ್ತು ಸ್ವಾವಲಂಬನೆ ಬಲಗೊಳ್ಳುತ್ತದೆ ಎಂದು ಕೆ.ಕರಿಯಪ್ಪ ಹೇಳಿದರು. ತಾಲೂಕಿನ ಜಾಲಿಹಾಳ ಗ್ರಾಮದ ಎಸ್ ಎಂ ಪಬ್ಲಿಕ್ ಶಾಲೆಯಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪ…

ಸಂವಿಧಾನ ಪ್ರತಿಕೃತಿ ನಿರ್ಮಾಣ ಕಾಮಗಾರಿ ಆರಂಭ

ರಾಯಚೂರು: ಕೋಟೆ ಕಂದಕದಲ್ಲಿನ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿನ ಸಂಚಾರ ಒತ್ತಡ ಕಡಿಮೆ ಮಾಡುವ ದಿಸೆಯಲ್ಲಿ ರಾಯಚೂರು ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ. ನಗರ ಸೌಂದರ್ಯೀಕರಣವನ್ನು ಗಮನದಲ್ಲಿ ಇಟ್ಟುಕೊಂಡು ಈಗಾಗಲೇ ಕೋಟೆ ಕಂದಕದಲ್ಲಿನ ಹೂಳು…

ಡಿಸೆಂಬರ್ 19ರಂದು ವಿದ್ಯುತ್ ವ್ಯತ್ಯಯ

ರಾಯಚೂರು ಡಿಸೆಂಬರ್ 17 (ಕರ್ನಾಟಕ ವಾರ್ತೆ): ಇಲ್ಲಿನ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಶಾಖೆ-2 ಹಾಗೂ 1ರಲ್ಲಿ ಎಲ್.ಟಿ ಲೈನ್ ರೋಡ್ ವೈಡ್‌ನಿಂಗ್ ಕಾಮಗಾರಿ ಕೈಗೊಂಡ ಪ್ರಯುಕ್ತ ಡಿಸೆಂಬರ್ 19ರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು,…

ಸರ್ಕಾರಿ ನೌಕರರ ಕ್ರೀಡಾಕೂಟ ಪೂರ್ವಭಾವಿ ಸಭೆ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳು ಅಚ್ಚುಕಟ್ಟಾಗಿ ನಡೆಯಲಿ: ಅಪರ ಜಿಲ್ಲಾಧಿಕಾರಿ ಶಿವಾನಂದ

ರಾಯಚೂರು ಡಿಸೆಂಬರ್ 17 (ಕರ್ನಾಟಕ ವಾರ್ತೆ): ಸರಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಜನವರಿ 8 ಹಾಗೂ 9ರಂದು ನಡೆಯಲಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದರು. ಡಿಸೆಂಬರ್ 17ರ ಬುಧವಾರ ದಂದು…

ದಿದ್ದಿಗಿಯಲ್ಲಿ ಹಿಟ್ಟಿನ ಗಿರಣಿಯಿಂದ ಸಾರ್ವಜನಿಕರಿಗೆ ತೊಂದರೆ, ತೆರವಿಗೆ ಆದೇಶ ಉಲ್ಲಂಘನೆ: ಡಿ.ಕೆ.ವೀರೇಶ

ಸಿಂಧನೂರು ತಾಲೂಕಿನ ರಾಮತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ದಿದ್ದಿಗಿ ಗ್ರಾಮದಲ್ಲಿ ಪಕ್ಕದ ಮನೆಭದ್ರತೆ, ಪರವಾನಗಿ ಪಡೆಯದಿರುವ ಕಾರಣಕ್ಕೆ ಹಿಟ್ಟಿನ ಗಿರಣಿ ಮುಚ್ಚುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆದೇಶ ಮಾಡಿದರೂ ಸಹ ಕ್ಯಾರೇ ಎನ್ನದ ಪಿಡಿಒ ಆದೇಶ ಪಾಲನೆಗೆ ಮುಂದಾಗುತ್ತಿಲ್ಲ. ಇದು…

ಜಿಲ್ಲಾ ಪ್ರಾಣಿದಯಾ ಸಂಘದ ಸಭೆ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ.

ರಾಯಚೂರು ಡಿಸೆಂಬರ್ 17 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸೆಂಬರ್…

ನಿವೃತ್ತ ಪಿಂಚಣಿ ನೌಕರರ ಜೀವನ ಸುಖಕರವಾಗಲಿ: ಕೆ.ವಿರೂಪಾಕ್ಷಪ್ಪ

ಸಿಂಧನೂರು : ವಯಸ್ಸಾದಂತೆ ಪ್ರತಿಯೊಬ್ಬರಿಗೂ ಹಲವು ಸಮಸ್ಯೆಗಳು ಬರುತ್ತವೆ ಮನೆಯ ಯಜಮಾನರಾಗಿದ್ದವರು ಮುಂದಿನ ಪೀಳಿಗೆಗೆ ಜವಾಬ್ದಾರಿ ನಿಭಾಯಿಸಲು ಮಾರ್ಗದರ್ಶನ ಮಾಡಿ ತಾಳ್ಮೆ ಮತ್ತು ಶಾಂತಿಯಿಂದ ಆರೋಗ್ಯದ ಕಡೆ ಗಮನ ಹರಿಸಿ ಉತ್ತಮ ಜೀವನ, ಸಂತೋಷದ ಬದುಕು ನಿಮ್ಮದಾಗಲಿ ಅಂತಾ ಮಾಜಿ ಸಂಸದ…

ಮಸ್ಕಿ ತಾಲೂಕು ಪತ್ರಕರ್ತ ಸಂಘದಿಂದ ಪುರಸಭೆ ಅಧ್ಯಕ್ಷ ಸುರೇಶ ಹರಸೂರಗೆ ಸನ್ಮಾನ ಪಟ್ಟಣದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ – ಅಧ್ಯಕ್ಷ ಸುರೇಶ ಹರಸೂರು

ಮಸ್ಕಿ: ಪಟ್ಟಣದ ಪುರಸಭೆ ನೂತನ ಅಧ್ಯಕ್ಷ ಸುರೇಶ ಹರಸೂರ ಅವರಿಗೆ ಇಲ್ಲಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು ‌ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಫುರಸಭೆ ಅಧ್ಯಕ್ಷ ಸುರೇಶ ಹರಸೂರು ಅವರು ಮಾತನಾಡಿ, ಪತ್ರಕರ್ತರ ನೂರಾರು ಸಮಸ್ಯೆಗಳಿದ್ದರು, ಅದನ್ನು ಬದಿಗೊತ್ತಿ ಸುದ್ದಿಗಳ ಮೂಲಕ ಸಮಾಜದ…