Category: ಜಿಲ್ಲಾ

ನಾರಾಯಣ ನಗರ ಕ್ಯಾಂಪಿಗೆ ಏತ ನೀರಾವರಿ ಸೌಲಭ್ಯ ಕಾಮಗಾರಿಗೆ ಶಂಕು ಸ್ಥಾಪನೆ

ಬಳಗಾನೂರು : 11 ಬಳಗಾನೂರು ಪಟ್ಟಣದ ಸಮೀಪವಿರುವ ನಾರಾಯಣ ನಗರ ಕ್ಯಾಂಪಿಗೆ ಏತ ನೀರಾವರಿ ಸೌಲಭ್ಯ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರು ಎನ್ ಎಸ್ ಭೋಸರಾಜು ಕರ್ನಾಟಕ ಸರ್ಕಾರ ಹಾಗೂ ನಮ್ಮ ಹೆಮ್ಮೆಯ…

ಅಯ್ಯಪ್ಪಾ ಸ್ವಾಮಿಯ ಸನ್ನಿಧಿಯಲ್ಲಿ 2028ಕ್ಕೆ RVN ಶಾಸಕನಾಗಲಿಯೆಂದು ಹರಕೆ ಹೊತ್ತ ವೆಂಕಟಪ್ಪನ ಭಕ್ತ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾವನ ಸನ್ನಿಧಾನದಲ್ಲಿ ಭಕ್ತಿಯ ಜೊತೆಗೆ ಮನದಾಳದ ಹಾರೈಕೆ ವ್ಯಕ್ತವಾದ ಅಪರೂಪದ ಕ್ಷಣವೊಂದು ಸಾಕ್ಷಿಯಾಯಿತು. ಮಾನ್ವಿ ತಾಲೂಕಿನ ಜೀನೂರು ಕ್ಯಾಂಪ್‌ನ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ, ನಿಕಟಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರ ಹೃದಯಪೂರ್ವಕ…

ತಾಳಿಕೋಟಿ: ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ

ತಾಳಿಕೋಟಿ: ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ(ರಿ) ಇದರ ತಾಲೂಕಾ ಶಾಖೆಯ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ರವಿವಾರ ಪಟ್ಟಣದ ಪುರಸಭೆ ಹಳೆ ಕಾರ್ಯಾಲಯ ಆವರಣದಲ್ಲಿ ಹಮ್ಮಿಕೊಂಡ ದಿನಾಚರಣೆಯ ಕಾರ್ಯಕ್ರಮವನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ…

ರಾಯಚೂರು ಜಿಲ್ಲಾ ಉತ್ಸವ–2026: ಕವಿಗೋಷ್ಠಿಗೆ ಕವಿತೆಗಳ ಆಹ್ವಾನ

ರಾಯಚೂರು, ಜನವರಿ 10 (ಕರ್ನಾಟಕ ವಾರ್ತೆ): 2026ರ ಜನವರಿ 29, 30 ಹಾಗೂ 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಕವಿಗಳಿಂದ…

ಭಕ್ತಿ, ನಂಬಿಕೆ ಮತ್ತು ನಾಯಕತ್ವ ಒಂದೇ ಸನ್ನಿವೇಶದಲ್ಲಿ ಒಂದಾಗಿ ಹರಿದುಬಂದ ಕ್ಷಣ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾವನ ಸನ್ನಿಧಾನದಲ್ಲಿ ಭಕ್ತಿಯ ಜೊತೆಗೆ ಭಾವನೆಯೂ ಹರಿದುಬಂದ ಅಪರೂಪದ ದೃಶ್ಯವೊಂದು ಎಲ್ಲರ ಮನಸೂರೆಗೊಂಡಿತು. ಮಾನ್ವಿ ತಾಲೂಕಿನ ಜೀನೂರು ಕ್ಯಾಂಪ್‌ನ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ, ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ…

ಕಾಯಕ ಯೋಗಿಯಾದ ಗವಿಶ್ರೀ

ಕೊಪ್ಪಳ : ನಗರದ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಶನಿವಾರ ರಜಾ ಹಿನ್ನೆಲೆ ಅಪಾರ ಭಕ್ತರು ಮಠದತ್ತ ಆಗಮಿಸಿ ಗವಿಸಿದ್ಧೇಶನ ದರ್ಶನ ಪಡೆದು ಪುನೀತರಾದರು. ಜ.5ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಗುರುವಾರ ಹಾಗೂ ಶುಕ್ರವಾರ ಕೊಂಚ ಜನ ಸಂದಣಿ…

ಅಭಿಯೋಜಕರ ಅಕಾಡೆಮಿ ಸ್ಥಾಪನೆ : ಮುಖ್ಯಮಂತ್ರಿ ಭರವಸೆ

ಅಸಮಾನತೆಯಿರುವ ಸಮಾಜದಲ್ಲಿ ಬಡವ, ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು . ಸಮಾನತೆ, ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ…

ಪ್ರತಿಯೊಬ್ಬರ ಹೃದಯದಲ್ಲಿ ಜೀವಿಸಿದ ಶ್ರೀಗಳು

ಅಣ್ಣ ಬಸವಣ್ಣನವರ ತತ್ವದಂತೆ ತಮ್ಮ ಜೀವನ ಉದ್ದಕ್ಕೂ ಬದಕು ನಡೆಸಿದ್ದ ಲಿಂ. ಚನ್ನಬಸವ ಶ್ರೀಗಳು ಪ್ರತಿಯೊಬ್ಬರ ಹೃದಯದಲ್ಲಿ ಜೀವಿಸಿದ್ದಾರೆ ಎಂದು ಲೋಟಗೇರಿಯ ಗುರುಮೂರ್ತಿ ಶ್ರೀಗಳು ಹೇಳಿದರು. ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಇಂಗಳೇಶ್ವರ ವಿರಕ್ತಮಠದ ವಚನ ಶಿಲಾಮಂಟಪದ ನಿರ್ಮಾಣದ…

16ರಿಂದ ಹುಲಿಗೆಮ್ಮ ದೇವಿ ಜಾತ್ರೋತ್ಸವ

ಮುದಗಲ್ : ತೊಂಡಿಹಾಳ ಗ್ರಾಮದ ಗ್ರಾಮದೇವತೆ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಲಿಂಗಸುಗೂರು ತಹಸೀಲ್ದಾರ್ ಸತ್ಯಮ್ಮ ಹೇಳಿದರು. ತೊಂಡಿಹಾಳ ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ಅಂಗವಾಗಿ ತಾಲೂಕು ಆಡಳಿತ ಹಾಗೂ ಲಿಂಗಸುಗೂರು ಪೊಲೀಸ್ ಇಲಾಖೆ ಜಂಟಿಯಾಗಿ…

ಮಾಡೆಲ್ ಹಿರಿಯ ಪ್ರಾಥಮಿಕ ಶಾಲೆಯ ಕವಿತಾಳ ವಿದ್ಯಾರ್ಥಿಗಳು ಶಿಕ್ಷಕರು ಬಿ ಫ್ರೇಶ್ ನೀರಿನ ಘಟಕಕ್ಕೆ ಭೇಟಿ

ಕವಿತಾಳ : ಮಾಡೆಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಕವಿತಾಳ ಪಟ್ಟಣದ ಬಿ ಫ್ರೇಶ್ ಫ್ಯಾಕ್ಟರಿಗೆ ಶೈಕ್ಷಣಿಕ ಬೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಫ್ಯಾಕ್ಟರಿಯ ಇತಿಹಾಸ, ಉದ್ದೇಶ ಹಾಗೂ ಸ್ಥಳೀಯ ಮಟ್ಟದಲ್ಲಿ…