ಬಳಗಾನೂರು : 11 ಬಳಗಾನೂರು ಪಟ್ಟಣದ ಸಮೀಪವಿರುವ ನಾರಾಯಣ ನಗರ ಕ್ಯಾಂಪಿಗೆ ಏತ ನೀರಾವರಿ ಸೌಲಭ್ಯ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರು ಎನ್ ಎಸ್ ಭೋಸರಾಜು ಕರ್ನಾಟಕ ಸರ್ಕಾರ ಹಾಗೂ ನಮ್ಮ ಹೆಮ್ಮೆಯ ಶಾಸಕರಾದ ಸನ್ಮಾನ್ಯ ಶ್ರೀ ಆರ್ ಬಸವನಗೌಡ ತುರ್ವಿಹಾಳ್ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಕರ್ನಾಟಕ ಸರ್ಕಾರ, ಪಟ್ಟಣ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರು ಹಾಗೂ ಬಳಗಾನೂರು,ಸುತ್ತಮುತ್ತಲಿನ ಗ್ರಾಮಸ್ಥರು ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು,ಕಾರ್ಯಕರತರು ಭಾಗವಹಿಸಿದ್ದರು.

