Category: ಜಿಲ್ಲಾ

ಜ. 9ರಂದು ರಾಜ್ಯಮಂತ್ರಿಯಿಂದ ಎಪಿಎಂಸಿ ಹಮಾಲಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ: ಎಂ.ಬಿ. ಸಿದ್ರಾಮಯ್ಯಸ್ವಾಮಿ

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಉದ್ಭವ ಆಂಜನೇಯ್ಯ ಎಪಿಎಂಸಿ ಹಮಾಲರ ಸಂಘ–ಮಾನ್ವಿ (ಎಐಟಿಯುಸಿ) ಸಂಯೋಜಿತ ಕಾರ್ಯಧ್ಯಕ್ಷ ಎಂ.ಬಿ. ಸಿದ್ರಾಮಯ್ಯಸ್ವಾಮಿ ಮಾತನಾಡಿ ಮಾಹಿತಿಯನ್ನು ನೀಡಿದರು. ಮಾನ್ವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ಹಮಾಲಿ ಕಾರ್ಮಿಕರಾಗಿ…

ಪುರಾಣ ಪ್ರವಚನ ಪುಣ್ಯಕಥೆ ಆಲಿಸುವುದರಿಂದ ಮನಶುದ್ದಿ. ಶ್ರೀಡಾ.ಕೋರಿಸಿದ್ದೇಶ್ವರಶಿವಾಚಾರ್ಯ ಮಹಾಸ್ವಾಮಿ.

ಅರಕೇರಾ 05 : ನೀಲಗಲ್ ಮಠದಲ್ಲಿ ತಾತನ ಜಾತ್ರೆ ನಿಮಿತ್ಯ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ಪುರಾಣಕ್ಕೆನಾಲವಾರಮಠದಶ್ರೀಕೋರಿಸಿದ್ದೇಶ್ವರ ಮಠದಶ್ರೀಡಾಕೋರಿಸಿದ್ದೇಶ್ವರಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. ಅವರು ನೀಲಗಲ್ ಮಠದಲ್ಲಿ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಪ್ರವಚನ ಕಾರ್ಯಕ್ರಮ…

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ಜನ್ಮದಿನದಲ್ಲಿ ” ಶಾಂಭವಿ ಶ್ರೀರಕ್ಷೆ” ಅಭಿಧಾನದ ಪುರಸ್ಕಾರ

ಸಿಂಧನೂರು : ಜ 05 ಸಿಂಧನೂರು —ಶ್ರೀ ಶಾಂಭವಿ ಪುಣ್ಯಾಶ್ರಮ ಪಿಡಬ್ಲ್ಯೂಡಿ ಕ್ಯಾಂಪ್ ಸಿಂಧನೂರು ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ (ರಿ ) ಸಿಂಧನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ…

ಹಾಲಾಪೂರದಲ್ಲಿ ಅಯ್ಯಪ್ಪ ಸ್ವಾಮಿ ಮಾಲದಾರಿಗಳಿಗೆ ಇಡುಮುರಿ ಕಟ್ಟುವ ಕಾರ್ಯಕ್ರಮ

ಮಸ್ಕಿ ತಾಲೂಕಿನ ಹಾಲಾಪೂರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಇಡುಮುರಿ ಕಟ್ಟುವ ಕಾರ್ಯಕ್ರಮ ನಡೆಯಿತು. ಹಾಲಾಪೂರಿನ 25 ಅಯ್ಯಪ್ಪ ಸ್ವಾಮಿ ಮಾಲದಾರಿಗಳು ಕಳೆದ ನಲವತೆ೦ಟು ದಿನಗಳಿಂದಲೂ ರಥ ಮಾಡುವ ಮೂಲಕ ದಿನನಿತ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿ, ಮಣಿಕಂಠನ ಧ್ಯಾನ…

ಇಂದು ತೋರಣದಿನ್ನಿಯಲ್ಲಿ ನಮ್ಮ ತುಂಗಭದ್ರಾ ಸೌಹಾರ್ದ ಸಹಕಾರಿ ಸಂಘ ಪ್ರಾರಂಭೋತ್ಸವ

ಮಸ್ಕಿ ತಾಲೂಕಿನ ತೋರಣದಿನ್ನಿಯಲ್ಲಿ ನೂತನವಾಗಿ ನಮ್ಮ ತುಂಗಭದ್ರಾ ಸೌಹಾರ್ದ ಸಹಕಾರಿ ಸಂಘ ಪ್ರಾರಂಭೋತ್ಸವದ ಸಾನಿಧ್ಯವನ್ನು ಮಸ್ಕಿ ಗಚ್ಚಿನ ಮಠದ ಪೂಜ್ಯ ಶ್ರೀ ವರರುದ್ರಮನಿ ಶಿವಾಚಾರ್ಯರು, ಜಂಗಮರಳ್ಳಿ ಪೂಜ್ಯ ಶ್ರೀ ದಂಡಗುಂಡಪ್ಪ ತಾತ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಆರ್ ಬಸನಗೌಡ…

ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಎಲ್ಲಾ ನಾಗರಿಕರಿಗೂ ಮಹತ್ವದ ಆಹ್ವಾನ

**ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಎಲ್ಲಾ ನಾಗರಿಕರಿಗೂ ಮಹತ್ವದ ಆಹ್ವಾನ** ಮಾನ್ಯ ಸಿಂಧನೂರು ತಾಲೂಕಿನ ನಾಗರಿಕರೇ, ನಮ್ಮ ಸಿಂಧನೂರು ಇಂದು ರಾಜ್ಯದಷ್ಟೇ ಅಲ್ಲ, ದೇಶದ ಮಟ್ಟದಲ್ಲಿ ಶಕ್ತಿಶಾಲಿ, ಸಮೃದ್ಧ, ವೇಗವಾಗಿ ಬೆಳೆಯುತ್ತಿರುವ ತಾಲೂಕುಗಳಲ್ಲೊಂದು ಆಗಿ ಗುರುತಿಸಿಕೊಂಡಿದೆ.ಇದು ನಮ್ಮ ಇತಿಹಾಸ, ನಮ್ಮ ಪರಿಶ್ರಮ, ನಮ್ಮ…

ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಕುರಿತು ಸಾಮಾಜಿಕ ಚಿಂತನೆ – ಸಂವಾದ ಸಭೆಗೆ ಆಹ್ವಾನ

ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಕುರಿತುಸಾಮಾಜಿಕ ಚಿಂತನೆ – ಸಂವಾದ ಸಭೆಗೆ ಆಹ್ವಾನ ಸಿಂಧನೂರು : ನಗರದ ಮಿಲಾಪ ಶಾದಿ ಮಹಲ್ ನಲ್ಲಿ ಜ 07 ರಂದು ನಡೆದ ಪ್ರಗತಿಪರ ಚಿಂತಕರು ಹಾಗೂ ಸಮಾನ ವಯಸ್ಕರ ಸಂಘಟನೆಕಾರರ ಕ್ರಿಯಾ ಸಮಿತಿಯ ಸಭೆ…

ಅಂಬಾಮಠ ಅಂಬಾದೇವಿ ಜಾತ್ರೆಯಲ್ಲಿ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳ ಆರೋಗ್ಯ ಸೇವೆ

ಸಿಂಧನೂರು : ಜ 4 ಅಂಬಾಮಠದಲ್ಲಿ ನಡೆಯುತ್ತಿರುವ ಅಂಬಾದೇವಿಯ ಜಾತ್ರಾ ಮಹೋತ್ಸವದಲ್ಲಿ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವಿದ್ಯಾರ್ಥಿಗಳು ದಿನಾಂಕ 2.01.2026 ರಿಂದ ಆರೋಗ್ಯ ಇಲಾಖೆಯವರ ಜೊತೆ ಸೇರಿ ಆರೋಗ್ಯ ಸೇವೆಯನ್ನ ನೀಡುತ್ತಾ ಬರುತ್ತಿದ್ದಾರೆ ಜಾತ್ರೆಗೆ ಈಆಗಮಿಸಿರುವ ಯಾತ್ರಿಕರಿಗೆ ಯಾವುದೇ…

ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕದ ಕಟ್ಟಡ ಕಾಮಗಾರಿಗೆ ಸಚಿವರಿಂದ ಶಂಕುಸ್ಥಾಪನೆ

ರಾಯಚೂರು ಜನವರಿ 04 (ಕ.ವಾ.): ರಾಯಚೂರಿನ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ನಿರ್ಮಿಸುವ ಅಂದಾಜು ಮೊತ್ತ 2000 ಲಕ್ಷ ರೂ ಮೊತ್ತದ ಕಟ್ಟಡ ಕಾಮಗಾರಿಗೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಎನ್ ಎಸ್…

ಕೂಪ್ಪಳದ ಶ್ರೀ ಗವಿ ಮಠಕ್ಕೆ ಬಳಗಾನೂರು ಊರಿನ ಭಕ್ತಾದಿಗಳಿಂದ 17000 ರೂಟ್ಟಿ ಸೇವೆ

ಬಳಗಾನೂರು : 04 ಬಳಗಾನೂರು ಪಟ್ಟಣದ ಬಂದು ಶತಪುರೇಶ ದೇವಸ್ಥಾನದ ದಿಂದ ಕೂಪ್ಪಳದ ಶ್ರೀ ಗವಿ ಮಠಕ್ಕೆ ಭಕ್ತ ವೃದ ಮರಿ ಕಲ್ಯಾಣಿ ಬಳಗಾನೂರು ಊರಿನ ಭಕ್ತಾದಿಗಳು ಸೇರಿ 17000 ರೂಟ್ಟಿ 4 ಪ್ಯಾಕೆಟ್ ಹಕ್ಕಿ 4 ಬಾಕ್ಸ್ ಬೇಲ್ಲ ಕೊಪ್ಪಳದ…