ಅರಕೇರಾ 05 :
ನೀಲಗಲ್ ಮಠದಲ್ಲಿ ತಾತನ ಜಾತ್ರೆ ನಿಮಿತ್ಯ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ಪುರಾಣಕ್ಕೆನಾಲವಾರಮಠದಶ್ರೀಕೋರಿಸಿದ್ದೇಶ್ವರ ಮಠದಶ್ರೀಡಾಕೋರಿಸಿದ್ದೇಶ್ವರಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು.
ಅವರು ನೀಲಗಲ್ ಮಠದಲ್ಲಿ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಪ್ರವಚನ ಕಾರ್ಯಕ್ರಮ ಪುರಾಣ ಮನುಷ್ಯನ ಜೀವನಕ್ಕೆ ಅಗತ್ಯ ಪುರಾಣ ಪುಣ್ಯ ಕಥೆಗಳನ್ನು ಕೇಳೋದರಿಂದ ಮನುಷ್ಯನ ಜೀವನದಲ್ಲಿ ಪುಣ್ಯ ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ
ಅವರು ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಷ॥ಬ್ರ॥ ಡಾಪಂಚಾಕ್ಷರಶಿವಾಚಾರ್ಯಮಹಾಸ್ವಾಮಿಗಳು ವಹಿಸದ್ದರು. ಶ್ರೀ ಷ॥ಬ್ರ॥ ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು.
ಶ್ರೀಷಬ್ರವಿರೂಪಾಕ್ಷಪಂಡಿತರಾಧ್ಯಶಿವಾಚರ್ಯ ಮಹಾಸ್ವಾಮಿಗಳು ಕಲ್ಮಠ ಮಾನ್ವಿ.ಶ್ರೀ ಷ॥ಬ್ರ॥ ಶಂಭುಸೋಮನಾಥಶಿವಾಚಾರ್ಯಮಹಾಸ್ವಾಮಿಗಳು ಸುಲ್ತಾನಪುರ.ಶ್ರೀ ವಿಶ್ವರಾದ್ಯ ದೇವರು ಚೆಟ್ನಲ್ಲಿ.ಶ್ರೀಮಹಾಂತ ದೇವರು ಲೋಕಾಪೂರ. ಉಪಸ್ಥಿತಿ ಇದ್ದರು

