ಮಸ್ಕಿ ತಾಲೂಕಿನ ತೋರಣದಿನ್ನಿಯಲ್ಲಿ ನೂತನವಾಗಿ ನಮ್ಮ ತುಂಗಭದ್ರಾ ಸೌಹಾರ್ದ ಸಹಕಾರಿ ಸಂಘ ಪ್ರಾರಂಭೋತ್ಸವದ ಸಾನಿಧ್ಯವನ್ನು ಮಸ್ಕಿ ಗಚ್ಚಿನ ಮಠದ ಪೂಜ್ಯ ಶ್ರೀ ವರರುದ್ರಮನಿ ಶಿವಾಚಾರ್ಯರು, ಜಂಗಮರಳ್ಳಿ ಪೂಜ್ಯ ಶ್ರೀ ದಂಡಗುಂಡಪ್ಪ ತಾತ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಆರ್ ಬಸನಗೌಡ ತುರವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ನೂತನವಾಗಿ ಪ್ರಾರಂಭವಾದ ನಮ್ಮ ತುಂಗಭದ್ರಾ ಸಹಕಾರಿ ಕುರಿತು ಅಭಿನಂದನೆ ಶುಭಾಶಯಗಳನ್ನು ತಿಳಿಸಿ ಮಾತನಾಡಿದರು . ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಸ್ಕಿ, ಶರಣಯ್ಯ ಸ್ವಾಮಿ ಸೂಪ್ಪಿಮಠ ಬಿಜೆಪಿ ಮಂಡಲ ಅಧ್ಯಕ್ಷರು ಹಾಗೂ ನಮ್ಮ ತುಂಗಭದ್ರಾ ಸಹಕಾರಿಯ ಅಧ್ಯಕ್ಷರಾದ ಎರಿತಾತ ಮಾಲಿ ಪಾಟೀಲ್ ಜಂಗಮರಹಳ್ಳಿ, ಉಪಾಧ್ಯಕ್ಷರಾಗಿ ಶೋಭಾ ದುರ್ಗಪ್ರಸಾದ್ ತೋರಣದಿನ್ನಿ, ನಿರ್ದೇಶಕರಾಗಿ ಸೂಗರೆಡ್ಡಿ ಶಾವಂತಗೇರಿ ತೋರಣದಿನ್ನಿ, ಅಯ್ಯನಗೌಡ ಸಾಹುಕಾರ್, ಪ್ರವೀಣ್ ಕುಮಾರ ಮೂಲಿಮನಿ, ಶಂಕರಲಿಂಗ ಜಂಗಮರಳ್ಳಿ, ಯಂಕಪ್ಪ ಜವಳಗೇರಾ ತೋರಣದಿನ್ನಿ, ಬಸವರಾಜ್ ಪ್ರಿನ್ಸಿಪಾಲ್, ಶಾಂತಮ್ಮ ಗುಂಡಸಾಗರ, ರೇಣುಕಾ ಬಸವರಾಜ ಜಂಗಮರಳ್ಳಿ, ದುರಗಯ ಮಲ್ಕಾಪುರ್, ರೇಣುಕಾ ಮಹದೇವಪ್ಪ ಮರಕಮದಿನ್ನಿ, ಪವಿತ್ರ ಪಾಟೀಲ್, ಎಂ ಶ್ರೀನಿವಾಸ್ ಜೋಳದರಾಶಿ ಕ್ಯಾಂಪ್, ದುರ್ಗಪ್ಪತೋರಣದಿನ್ನಿ ಮತ್ತು ಸಿಬ್ಬಂದಿಗಳಾದ ಹನುಮೇಶ್ ಬಳಗನೂರ, ಚಂದ್ರಶೇಖರ ಹಾಗೂ ಅನೇಕ ಮುಖಂಡರು, ಷೇರುದಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *