ಸಂವಿಧಾನ ಪ್ರತಿಕೃತಿ ನಿರ್ಮಾಣ ಕಾಮಗಾರಿ ಆರಂಭ
ರಾಯಚೂರು: ಕೋಟೆ ಕಂದಕದಲ್ಲಿನ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಸಂಚಾರ ಒತ್ತಡ ಕಡಿಮೆ ಮಾಡುವ ದಿಸೆಯಲ್ಲಿ ರಾಯಚೂರು ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ. ನಗರ ಸೌಂದರ್ಯೀಕರಣವನ್ನು ಗಮನದಲ್ಲಿ ಇಟ್ಟುಕೊಂಡು ಈಗಾಗಲೇ ಕೋಟೆ ಕಂದಕದಲ್ಲಿನ ಹೂಳು…
