ತಾಳಿಕೋಟಿ: ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ನಿಲಯದ ಸಹಾಯಕ ಮೇಲ್ವಿಚಾರಕರಾದ ಮಂಜುನಾಥ ರೆಡ್ಡಿಯವರು ಪ್ರೌಢಶಾಲೆಗೆ ಆಗಮಿಸಿ ವಸತಿ ನಿಲಯದ ಹತ್ತನೇ ತಗರತಿ ವಿದ್ಯಾರ್ಥಿಗಳ ಎಪ್.ಎ.1.ಎಪ್.ಎ.2 ಪರೀಕ್ಷೆಗಳ ಫಲಿತಾಂಶದ ಬಗ್ಗೆ ವರ್ಗ ಶಿಕ್ಷಕರಾದ ಶ್ರೀ ಎಸ್.ಸಿ.ಗುಡಗುಂಟಿಯವರೊಂದಿಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ. ಎಚ.ಬಿ.ಪಾಟೀಲ.
ಎಸ್.ಬಿ.ಸಾಸನೂರ. ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

