Category: ಜಿಲ್ಲಾ

ಹಿರಿತನದ ಅಧಾರದ ಮೇಲೆ ಹುದ್ದೆಗೆ ನೇಮಕ ಮಾಡಿ: ಕೆ.ಎಸ್.ನಾಡಗೌಡ

ರಾಯಚೂರು ಡಿಸೆಂಬರ್.18: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲವು ತಿಂಗಳುಗಳಿಂದ ಕಂಪ್ಯೂಟರ್ ಅಪರೇಟರ್ ಎಂದು ತೆಗೆದುಕೊಂಡಿದ್ದವರಿಗೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಕ ಮಾಡಿದ ಆದೇಶವನ್ನು ಕೂಡಲೇ ರದ್ದು ಮಾಡಿ, ಹದಿಮೂರು ವರ್ಷಗಳಿಂದ ಕೆಲಸ ಮಾಡುವವರಿಗೆ…

ದೀಕ್ಷೆ ಪಡೆದಲ್ಲಿ ಮೋಕ್ಷಕ್ಕೆ ದಾರಿ ಯುವಕ ಕು.ಲವೇಶ ಸಿಂಘ್ವಿ.

ಕು.ಲವೇಶ ಸಿಂಘ್ವಿ ಜೈನ ತಮ್ಮ 19ನೇ ವಯಸ್ಸಿನಲ್ಲಿ ಸಂಸಾರದ ಆಸಕ್ತಿಯನ್ನು ತೊರೆದು, ಶ್ರೀಮಹಾವೀರ ಸ್ವಾಮಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇದೇ ತಿಂಗಳು ಡಿಸೆಂಬರ್ 25 ರಂದು ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಹೀಟಾ ಗಾರ್ಡನ್ ನಲ್ಲಿ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಅದಕ್ಕೂ ಮುನ್ನ…

ಖಾಸಗಿ ವೈದ್ಯರ ಕೈಜೊಡಿಸುವಿಕೆಯಿಂದ ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಸಹಕಾರಿ: ಡಾ ಸುರೇಂದ್ರಬಾಬು.

ರಾಯಚೂರು,ಡಿ18- ಗರ್ಭಿಣಿಯೆಂದು ತಿಳಿದ ದಿನದಿಂದ ವೈದ್ಯರ ಮೂಲಕ ತಪಾಸಣೆ, ಸಲಹೆ ಸೂಚನೆಗಳ ಅನುಸರಿಸುವಿಕೆಯಿಂದ ಹೆರಿಗೆ ಸಮಯದಲ್ಲಿ ಉಧ್ಭವಿಸುವ ಗಂಡಾಂತರಕಾರಿ ಅಂಶಗಳನ್ನು ನಿರ್ವಹಿಸಲು ಸರ್ಕಾರಿ ವೈದ್ಯರೊಂದಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಪ್ರತಿ ತಿಂಗಳು 9 ತಾರೀಖಿನಂದು ತಪಾಸಣೆಯನ್ನು ತಮ್ಮ ಆಸ್ಪತ್ರೆಗಳಲ್ಲಿ ಉಚಿತವಾಗಿ…

ತಿರುಪತಿ-ಪ್ರಯಾಗರಾಜ ವಿಶೇಷ ರೈಲು: ಡಾ.ಬಾಬುರಾವ್

ರಾಯಚೂರು:ತಿರುಪತಿಯಿಂದ ಪ್ರಯಾಗ ರಾಜ್ ಗೆ ಏಕಮುಖ ವಿಶೇಷ ರೈಲು ಒಂದು ದಿನ ಓಡಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ. ವಿಶೇಷ ರೈಲು (ಸಂಖ್ಯೆ 07298) ಒಂದುದಿನದ ಒಂದೇ ಮಾರ್ಗದ ವಿಶೇಷ ಸೇವೆ ಒದಗಿಸಲಿದ್ದು ಡಿ.20 ರಂದು…

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಜಾಥಾ ಕಾರ್ಯಕ್ರಮ

ಸಿಂಧನೂರು ಡಿಸೆಂಬರ 17: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಜಾಗೃತಿ…

5 ವರ್ಷದೊಳಗಿನ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಿಸಿ – ಗಿಣಿವಾರ ಶೇಖರಪ್ಪ

ಸಿಂಧನೂರು, ಡಿಸೆಂಬರ್ 18:* ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು,ತಾಲೂಕಾರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಹಾಗೂ ಶಿಕ್ಷಣ ಇಲಾಖೆ , ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಂಧನೂರು ಗಳ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ…

ಮಸ್ಕಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ ಮಸ್ಕಿ : ಡಿ 15 ರಂದು ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಸ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರಾದ ಅಬ್ದುಲ್ ಅಜಿಜ್ ಹಾಗೂ ಪ್ರಧಾನ…

ಇಂದು ನಿರ್ಮಲಾ ತುಂಗಭದ್ರಾ ಪಾದಯಾತ್ರೆಯ ಪೂರ್ವಭಾವಿ ಸಭೆ: ಎನ್. ಉದಯ ಸಾಹುಕಾರ್

ಮಾನ್ವಿ: ಪಟ್ಟಣದ ಧ್ಯಾನ ಮಂದಿರದಲ್ಲಿ ಡಿ. 27 ರಿಂದ ಜ. 4 ರವರೆಗೆ ಗಂಗಾವತಿ ಯಿಂದ ಮಂತ್ರಾಲಯದ ವರೆಗೆ ನಡೆಯಲಿರುವ ಮೂರನೇ ಹಂತದ ನಿರ್ಮಲಾ ತುಂಗಭದ್ರಾ ಪಾದಯಾತ್ರೆಯು ಜ.1 ರಂದು ಮಾನ್ವಿ ತಾಲೂಕಿಗೆ ಆಗಮಿಸಲಿರುವುದರ ಹಿನ್ನೆಲೆಯಲ್ಲಿ ಡಿ.18 ರಂದು ಮಾನ್ವಿ ಮತ್ತು…

ಪಶ್ಚಿಮ ವಲಯ ಎಸ್‌ವಿಎಸ್‌ನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ: ರಿಚ್ ಎಜುಕೇಷನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಪಶ್ಚಿಮ ವಲಯ ಎಸ್‌ವಿಎಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ರಿಚ್ ಎಜುಕೇಷನ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಭಾಷಾ ವಿಭಾಗದ ದ್ವಿತೀಯ ತರಗತಿ ವಿದ್ಯಾರ್ಥಿನಿ…

ಸ್ವದೇಶಿ ವಸ್ತುಗಳನ್ನು ಬಳಸಿ ದೇಶ ಅಭಿವೃದ್ಧಿಗೊಳಿಸಲು ಕೈ ಜೋಡಿಸಿ – ಕೆ.ಕರಿಯಪ್ಪ

ಸಿಂಧನೂರು : ಸ್ವದೇಶಿ ವಸ್ತುಗಳ ಬಳಕೆಯಿಂದ ಕೇವಲ ಆರ್ಥಿಕ ವಿಷಯವಲ್ಲ,ಇದು ದೇಶಭಕ್ತಿಯ ಸಂಕೇತ,ದೇಶದ ಉತ್ಪನ್ನಗಳನ್ನು ಬೆಂಬಲಿಸುವುದರಿಂದ ನಮ್ಮ ಆರ್ಥಿಕತೆ,ಉದ್ಯೋಗ ಮತ್ತು ಸ್ವಾವಲಂಬನೆ ಬಲಗೊಳ್ಳುತ್ತದೆ ಎಂದು ಕೆ.ಕರಿಯಪ್ಪ ಹೇಳಿದರು. ತಾಲೂಕಿನ ಜಾಲಿಹಾಳ ಗ್ರಾಮದ ಎಸ್ ಎಂ ಪಬ್ಲಿಕ್ ಶಾಲೆಯಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪ…