ಮನರೇಗಾ ಕಾಯ್ದೆ ಹಕ್ಕು ತೆಗೆದು ಹಾಕಿದ್ದು ಸರಿಯಲ್ಲ ಹಿಂಪಡೆಯಲು ಕೃಷಿ ಕಾರ್ಮಿಕರ ಸಂಘ ಒತ್ತಾಯ
2004-5 ರಲ್ಲಿ ಎಡ ಪಕ್ಷಗಳ ಬೆಂಬಲದ ಮೇಲೆ ಆದಾರವಾಗಿದ್ದ ಮನಮೋಹನಸಿಂಗ್ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈ ಕಾಯ್ದೆಯು ಗ್ರಾಮೀಣರ ಕೃಷಿ ಕಾರ್ಮಿಕರಿಗೆ ದೊಡ್ಡ ವರದಾನವಾಗಿತ್ತು. ಇದನ್ನು ಬಿಜೆಪಿ ನೇತೃತ್ವದ ಸರ್ಕಾರ ಬದಲಿಸುತ್ತಿರುವುದನ್ನು ಖಂಡಿಸಿ, ಜ.6 ಮಂಗಳವಾರ ಕರ್ನಾಟಕ ಕೃಷಿ…
