Category: ಜಿಲ್ಲಾ

ಮಸ್ಕಿ : ಶಾಸಕ ಆರ್ ಬಸನಗೌಡ ರಿಂದ ಕಾರ್ಮಿಕರಿಗೆ ಕಿಟ್ ಹಾಗೂ ಗಂಗಾ ಕಲ್ಯಾಣ ಯೋಜನೆ ಫಂಕ್ಷನ್ ವಿತರಣೆ ಮಳೆಯಾಶ್ರಿತ ಪ್ರದೇಶ ಹಸಿರಾಗಿಸುವೆ: ಆರ್.ಬಸನಗೌಡ ತುರವಿಹಾಳ

ಮಸ್ಕಿ: ನನ್ನ ಮತ ಕ್ಷೇತ್ರದಲ್ಲಿ ಬಹುತೇಕ ಪ್ರದೇಶವೂ ಮಳೆಯಾಶ್ರಿತ ಪ್ರದೇಶವನ್ನು ಹಸಿರಾಗಿಸುವ ಸಂಕಲ್ಪ ತೋರಲಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರವಿಹಾಳ ಹೇಳಿದರು. ಪಟ್ಟಣದ ಬಸವೇಶ್ವರ ನಗರದಲ್ಲಿರುವ ನಗರ ಯೋಜನಾ ಪ್ರಾಧಿಕಾರದ ಕಛೇರಿಯಲ್ಲಿ ಪಕ್ಕದಲ್ಲಿ ಹಮ್ಮಿಕೊಂಡಿದ್ದ ಗಂಗಾ…

ತಾಲೂಕು ಆಡಳಿತದಿಂದ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ 854 ನೇ ಜಯಂತಿ ಆಚರಣೆ

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ 854 ನೇ ಜಯಂತಿ ಕಾರ್ಯಕ್ರಮವನ್ನು ಶ್ರೀಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿ ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಮಾತನಾಡಿ 12ನೇ ಶಾತಮಾನದಲ್ಲಿ ಬಸವಾದಿ ಶರಣರ ಪ್ರಭವದಿಂದ…

ವರ್ಷದ ಮೊದಲ ಹಬ್ಬ, ಮಕರ ಸಂಕ್ರಾಂತಿ, ನಾಡಿನ ಜನತೆ ಪವಿತ್ರ ತೀರ್ಥ ಸ್ನಾನ ವರದಿ: ಸಿದ್ದಾರ್ಥ ಪೊ. ಪಾಟೀಲ್ ಹಾಲಾಪೂರ

ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹಬ್ಬಗಳು ವಿಶೇಷ ಮಹತ್ವವನ್ನು ಪಡೆದಿವೆ. ಅದೇ ರೀತಿ ಹಿಂದುಗಳ ಹಬ್ಬಗಳಲ್ಲಿ ಮಕರ ಸಂಕ್ರಾಂತಿಗೆ ಪ್ರಾಮುಖ್ಯತೆ ಇದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ. ನೇಸರನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ದಿನವೇ ಮಕರ ಸಂಕ್ರಾಂತಿ…

ಗ್ರಂಥಾಲಯಗಳು ಜ್ಞಾನದ ಭಂಡಾರ ಸಂಸ್ಕೃತಿಯ ಕಳಸ ಡಾ.ಮಾನಸ

ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಮನೆಗೊಂದು ಗ್ರಂಥಾಲಯ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ನಿರ್ಮಿಸುವ ಗುರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಹೊಂದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅಭಿಪ್ರಾಯ ಪಟ್ಟರು. ಸಿಂಧನೂರಿನ ಸಾಹಿತಿ ಶಂಕರ…

ಬ್ಲಾಕ್ ಕಾಂಗ್ರೆಸ್ ನಿಂದ ಜ.19ಕ್ಕೆ ಗ್ರಾ.ಪಂ.ಮಟ್ಟದಲ್ಲಿ ಮನರೇಗಾ ಬಚಾವ್ ಆಂದೋಲನ ಉದ್ಘಾಟನೆ.

ಕೆಪಿಸಿಸಿ ಪಕ್ಷದ ಅಧ್ಯಕ್ಷರ ಆದೇಶದ ಮೇರೆಗೆ ಜ.19 ರಂದು ರಾಗಲಪರ್ವಿ, ರಾಮತ್ನಾಳ, ಹೆಡಗಿನಾಳ, ಗ್ರಾಮಗಳಲ್ಲಿ ಮೊದಲ ದಿನ ಉದ್ಘಾಟಿಸಿಲಾಗುತ್ತಿದೆ. ನಂತರ ಉಪವಾಸ ಸತ್ಯಾಗ್ರಹ 5 ಕಿ.ಮೀ.ದಿಂದ 10 ಕಿ.ಮೀ.ವರೆಗೂ ಪಾದಯಾತ್ರೆ ಕುರಿತಾಗಿ ಮಾಹಿತಿ ನೀಡಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ…

ವಿಕಲಚೇತನರ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ನೀಡಿ ಸಂಕಲ್ಪ ವಿಕಲಚೇತನರ ಒಕ್ಕೂಟ ರಾಯಚೂರು ವತಿಯಿಂದ ಮನವಿ

ಮಾನ್ವಿ : ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ವಿಕಲಚೇತನರ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ. ಸಂಕಲ್ಪ ವಿಕಲಚೇತನರ ಒಕ್ಕೂಟ, ರಾಯಚೂರು…

ವಟಗಲ್ : ಗ್ರಾಮದಲ್ಲಿ ನೂತನ ಶ್ರೀ ಗಿರಿ ಬಸವೇಶ್ವರ್ ಸಹಕಾರಿ ಉದ್ಘಾಟನೆ

ಪಟ್ಟಣ ಸಮಿಪ ವಟಗಲ್ ಗ್ರಾಮದಲ್ಲಿ ನೂತನವಾಗಿ ಶ್ರೀ ಗಿರಿಬಸವೇಶ್ವರ ಸಹಕಾರಿ ಸಂಘದ ಉದ್ಘಾಟನೆಯನ್ನು ಮಾಡಲಾಯಿತು. ಸ್ವಾಮಿ ವಿವೇಕಾನಂದ ಜಯಂತಿ ಆಚರಿಸುವ ಮೂಲಕ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು . ಈ ಸಂದರ್ಭದಲ್ಲಿ ಶಿವಕುಮಾರ್ ಗೌಡ ಪಾಟೀಲ್ ಮಲ್ಲನಗೌಡ ಪಾಟೀಲ್ ಮಲ್ಲಿಕಾರ್ಜುನ್…

ಮಸ್ಕಿಯಲ್ಲಿ ಶಾಸಕ ಆರ್ ಬಸನಗೌಡ ಅಧ್ಯಕ್ಷತೆಯಲ್ಲಿ ರಾಯಚೂರು ಉತ್ಸವ ಪೂರ್ವಭಾವಿ ಸಭೆ

ಮಸ್ಕಿ : ರಾಯಚೂರು ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ಸವ ಜಾಗೃತಿ ಮೂಡಿಸಿ: ಆರ್. ಬಸನಗೌಡ ಮಸ್ಕಿ: ನಮ್ಮ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ನಡೆಯುತ್ತಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಬಗ್ಗೆ ಗ್ರಾಮ…

ಸ್ಕಾಡಾ ಗೇಟ್ ಅಳವಡಿಕೆ ಅವೈಜ್ಞಾನಿಕ ತಡೆಗೆ ರೈತಸಂಘ ಒತ್ತಾಯ

ಲಿಂಗಸಗೂರ : ಜ 15 . ತಾಲೂಕಿನ ನಾರಾಯಣಪುರ ಬಲದಂಡೆ ವಿತರಣಾ ಕಾಲುವೆ ಹಾಗೂ ಉಪ ಕಾಲುವೆಗಳ ಕಾಮಗಾರಿ ಸಂಪೂರ್ಣಗೊಳಿಸದೇ ಆತುರದಲ್ಲಿ ಅವೈಜ್ಞಾನಿಕವಾಗಿ ಸ್ಮಾಡಾ ಗೇಟ್ ಅಳವಡಿಸಲು ಮುಂದಾಗಿರುವ ಅಧಿಕಾರಿಗಳು ಅದನ್ನು ತಕ್ಷಣ ಕೈಬಿಟ್ಟು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಒತ್ತಾಯಿಸಿ…

ನೂತನ ಆರಕ್ಷಕ ನಿರೀಕ್ಷಕ ಹೊಸಕೇರಪ್ಪ. ಕೆ ಇವರಿಗೆ ಕರುನಾಡ ವಿಜಯ ಸೇನೆ ಅಧ್ಯಕ್ಷರಿಂದ ಸನ್ಮಾನ

ಲಿಂಗಸಗೂರು : ಜ 15 ನೂತನ ಆರಕ್ಷಕ ನಿರೀಕ್ಷಕರಾಗಿ ಲಿಂಗಸಗೂರು ಪಟ್ಟಣಕ್ಕೆ ಬಂದ ಹೊಸಕೇರಪ್ಪ. ಕೆ ಇವರಿಗೆ ಕರುನಾಡ ವಿಜಯ ಸೇನೆ ತಾಲೂಕ ಅಧ್ಯಕ್ಷ ಹನುಮಂತ ಬಡಿಗೇರ್ ಹಾಗೂ ಕರುನಾಡ ವಿಜಯಸೇನೆ ತಾಲೂಕು ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ…