Category: ಜಿಲ್ಲಾ

ರಾಯಚೂರು ಉತ್ಸವ–2026 ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ‘ಸ್ವಚ್ಛ ನಗರಕ್ಕಾಗಿ ಓಟ’ – ನಾಗರಿಕರಲ್ಲಿ ಜಾಗೃತಿ

ರಾಯಚೂರು : ಜ12 ರಾಯಚೂರು ಉತ್ಸವ–2026 ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಯಚೂರು ನಗರ ಪಾಲಿಕೆಯ ವತಿಯಿಂದ ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಸ್ವಚ್ಛ ನಗರಕ್ಕಾಗಿ ಓಟ’ ಮ್ಯಾರಥಾನ್ ಅನ್ನು…

ಮಾಡೆಲ್ ಹಿರಿಯ ಪ್ರಾಥಮಿಕ ಶಾಲೆ, ಕವಿತಾಳದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ – ಯುವ ಮನಸ್ಸುಗಳಿಗೆ ಹೊಸ ಚೈತನ್ಯ

ಕವಿತಾಳ : ಜನವರಿ 12 ಕವಿತಾಳ ಪಟ್ಟಣದ ಮಾಡೆಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ಮಹಾನ್ ತತ್ವಜ್ಞಾನಿ, ಯುಗದರ್ಶಿ ಹಾಗೂ ಯುವಶಕ್ತಿಯ ಪ್ರತೀಕವಾಗಿರುವ ಸ್ವಾಮಿ ವಿವೇಕಾನಂದರ ಜಯಂತಿಯನ್ನು ‘ರಾಷ್ಟ್ರೀಯ ಯುವ ದಿನ’ವಾಗಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ…

ಶೌಚಾಲಯಗಳ ಬಳಕೆ ಹಾಗೂ ಆಹಾರ ಸುರಕ್ಷತೆಯೊಂದಿಗೆ ವಾಂತಿ-ಬೇದಿ ತಡೆಗಾಗಿ ಆರೋಗ್ಯ ಇಲಾಖೆಯಿಂದ ಜನಜಾಗೃತಿ. ಸೇವಿಸುವ ಆಹಾರ ಸುರಕ್ಷಿತವಾಗಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ :ಡಾ ಪ್ರಜ್ವಲ್‌ಕುಮಾರ್‌.

ಮನೆಯ ಕುಟುಂಬದ ಅದರಲ್ಲೂ ಮನೆಯ ಮಹಿಳೆಯರ ಗೌರವಕ್ಕಾಗಿ ಶೌಚಾಲಯ ಬಳಕೆ ಪ್ರತಿಯೊಬ್ಬರ ಆಧ್ಯತೆಯಾದಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಮತ್ತು ‌ ವಾಂತಿ- ಭೇದಿಯಾಗುವುದನ್ನು ತಡೆಗಟ್ಟಲು ಸಾಧ್ಯವಿದೆ, ಅಲ್ಲದೆ ಆಹಾರ ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಬಿಸಿಯಾದ ಆಹಾರ ಪದಾರ್ಥ ಸೇವಿಸುವ ಜೊತೆಗೆ ಕುಡಿಯುವ ನೀರನ್ನು…

ಸಹನಾ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ

ಮುದಗಲ್ : ಪಟ್ಟಣದ ಕಿಲ್ಲದಲ್ಲಿರುವ ಸಹನಾ ಶಾಲೆಯಲ್ಲಿ ಇಂದು ಭಾರತದ ಮಹಾನ್ ಚೇತನ, ಯುವಕರ ಸ್ಫೂರ್ತಿಯ ಸೆಲೆ ಸ್ವಾಮಿ ವಿವೇಕಾನಂದರ ಜಯಂತಿಯನ್ನು ‘ರಾಷ್ಟ್ರೀಯ ಯುವ ದಿನ’ವಾಗಿ ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮವು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ…

ಮಾನವೀಯ ಮೌಲ್ಯಗಳನ್ನು ಉಳಿಸುವ ಕೆಲಸ ಕಾರುಣ್ಯಾಶ್ರಮವು ಮಾಡುತ್ತಿರುವುದು ನಮ್ಮೆಲ್ಲರಿಗೆ ಸಂತೋಷವೆನಿಸಿದೆ —ಗಜದಂಡ ಶಿವಾಚಾರ್ಯರು

ಸಿಂಧನೂರು — ಲಿಂಗಸೂಗೂರು ಪಟ್ಟಣದ ಐ.ಎಂ.ಎ. ಹಾಲ್ ನಲ್ಲಿ ಕಾರುಣ್ಯ ನೆರೆ ವೃದ್ಧಾಶ್ರಮ ಸಿಂಧನೂರು ಹಾಗೂ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೆಲವು ದಿನಗಳ ಹಿಂದೆ ಅಮೆರಿಕನ್ ವಿಜಡಮ್ ಯೂನಿವರ್ಸಿಟಿಯಿಂದ “ಗೌರವ ಡಾಕ್ಟರೇಟ್ ” ಸ್ವೀಕರಿಸಿದ್ದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ…

ವಿದ್ಯಾ ಪಬ್ಲಿಕ್ ಸ್ಕೂಲ್, ವಿದ್ಯಾರ್ಥಿಗಳಿಗೆ ಕಾರುಣ್ಯಾಶ್ರಮದಲ್ಲಿ ಸಂಸ್ಕಾರ ಸಂಸ್ಕೃತಿಯ ಉಪನ್ಯಾಸ ವಿದ್ಯಾ ಪಬ್ಲಿಕ್ ಸ್ಕೂಲ್, ವಿದ್ಯಾರ್ಥಿಗಳು ಕಾರುಣ್ಯಾಶ್ರಮಕ್ಕೆ ಭೇಟಿ ಚಳಿಗಾಲದ ಉಡುಪುಗಳ ವಿತರಣೆ

ಸಿಂಧನೂರು – ಜ 12 ನಗರದ ಮಸ್ಕಿ ರಸ್ತೆಯಲ್ಲಿರುವ ವಿದ್ಯಾ ಪಬ್ಲಿಕ್ ಸ್ಕೂಲ್ ನ ಎಲ್ಲಾ ತರಗತಿಯ ವಿದ್ಯಾರ್ಥಿಗಳನ್ನು ಶಾಲೆಯ ಸಂಸ್ಥಾಪಕರಾದ ಗೋಪಾಲಕೃಷ್ಣ ಹಾಗೂ ಕಾರ್ಯದರ್ಶಿಗಳಾದ ವೈ. ನರೇಂದ್ರನಾಥ ಇವರುಗಳ ಸೂಚನೆಯ ಮೇರೆಗೆ ಕಾರುಣ್ಯ ಆಶ್ರಮದಲ್ಲಿ ವಿಶೇಷವಾಗಿ ಸಂಸ್ಕಾರ ಸಂಸ್ಕೃತಿಯ ಉಪನ್ಯಾಸ…

ಇತಿಹಾಸ ಬರೆದ ರಾಯಚೂರು ಮಹಾನಗರ ಪಾಲಿಕೆಯ ಸ್ವಚ್ಛತಾ ಓಟ

ರಾಯಚೂರು ಜನವರಿ 12 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ-2026ರ ಅಂಗವಾಗಿ ಜನವರಿ 12ರಂದು ರಾಯಚೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಓಟ ಭವ್ಯವಾಗಿ ನಡೆಯಿತು. ಸಚಿವರು, ಸಂಸದರು, ಶಾಸಕರ ಮಾರ್ಗದರ್ಶದಡಿಯಲ್ಲಿ ಜಿಲ್ಲಾಧಿಕಾರಿಗಳಾದ…

ಸ್ವಾಮಿ ವಿವೇಕಾನಂದ ಕಾಲೇಜು ಲಿಂಗಸ್ಗೂರಿನಲ್ಲಿ ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದ ಜಯಂತಿ ವಿಜೃಂಭಣೆಯಿಂದ ಆಚರಣೆ

ಲಿಂಗಸಗೂರು: ನಗರದ ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಿ.ಫಾರ್ಮಸಿ ಕಾಲೇಜ್, ಬಿ.ಫಾರ್ಮಸಿ ಕಾಲೇಜ್, ಪ್ಯಾರಾಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜ್ ಹಾಗೂ ನ್ಯಾಚುರೋಪತಿ ಮೆಡಿಕಲ್ ಕಾಲೇಜ್, ಲಿಂಗಸಗೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು…

ಸಾಹಿತ್ಯದಲ್ಲಿ ಸರ್ವೋದಯದ ಆಶಯಗಳ ಚಿತ್ರಣ ಕವಿಗಳ ಜವಾಬ್ದಾರಿ – ಡಾ. ಶರೀಫ್ ಹಸಮಕಲ್

ಸಿಂಧನೂರು : ಯಾವುದೇ ಸಾಹಿತ್ಯದಲ್ಲಿ ಸರ್ವೋದಯದ ಆಶಯಗಳು ಅಡಕವಾಗಿದ್ದರೆ ಅಂತಹ ಸಾಹಿತ್ಯ ಕಾಲಾತೀತವಾಗಿ ಗೆಲ್ಲುತ್ತದೆ ಎಂದು ಗಜಲ್ ಕವಿ ಡಾ. ಶರೀಫ್ ಹಸಮಕಲ್ ಹೇಳಿದರು. ಅವರು ಎಲ್.ಬಿ.ಕೆ & ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಸಾಹಿತಿ ಡಾ. ಮಲ್ಲಿಕಾರ್ಜುನ ಕಮತಗಿ ಅವರ…

ಅಜಾತಶತ್ರು ಹಿರಿಯ ಮುತ್ಸದ್ದಿ ಜನಾಬ್ ಲಾಲ್ ಅಹ್ಮದ್ ಸಾಹೇಬ್ರ ಜನ್ಮದಿನ ವಿಜೃಂಭಣೆಯಿಂದ ಆಚರಣೆ

ಲಿಂಗಸೂಗೂರು ತಾಲೂಕಿನ ಅಜಾತಶತ್ರು ಹಿರಿಯ ಮುತ್ಸದ್ದಿ, ಸಮಾಜಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜನಾಬ್ ಲಾಲ್ ಅಹ್ಮದ್ ಸಾಹೇಬ್ರ ಜನ್ಮದಿನವನ್ನು ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿಯ ವತಿಯಿಂದ ಇಂದು ಅದ್ದೂರಿಯಾಗಿ ಹಾಗೂ ಸಾರ್ಥಕವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಲಾಲ್ ಅಹ್ಮದ್…