ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಮೆಷಿನ್ ಬಳಕೆಯ ತರಬೇತಿ ಕ್ಷಯರೋಗವನ್ನು ಸಮುದಾಯದ ಹತ್ತಿರವೇ ಸುಲಭ, ಸರಳವಾಗಿ ಪತ್ತೆ ಹಚ್ಚುವ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಯಂತ್ರಗಳ ಬಳಕೆ ಪರಿಣಾಮಕಾರಿಯಾಗಿಸಿ:ಡಾ ಸುರೇಂದ್ರಬಾಬು
ರಾಯಚೂರು:ಮಾ.12: ಕ್ಷಯರೋಗ ತಡೆಗೆ ಕಫ ಪರೀಕ್ಷೆ ಹಾಗೂ ಆಸ್ಪತ್ರೆಗಳಲ್ಲಿ ಎಕ್ಸ್-ರೆ ಮೇಷಿನ್ ಮೂಲಕ ಪರೀಕ್ಷೆ ಮಾಡುವ ಜೊತೆ ಜೊತೆಗೆ ದೂರದ ಸ್ಥಳಗಳು ಅಥವಾ ಕೊಳಚೆ ಪ್ರದೇಶದ ಜನತೆಯು ಪರೀಕ್ಷೆಗೆ ಬರಲು ಅನಾನೂಕೂಲತೆಯನ್ನು ತಡೆಯಲು ದುರ್ಗಮ ಪ್ರದೇಶಗಳಲ್ಲಿ ಸಮುದಾಯದೊಂದಿಗೆ ಸ್ಥಳದಲ್ಲಿಯೇ ವಿಕಿರಣ ಚಿತ್ರಣ…
