ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಯಶಸ್ವಿ
ಸೇನೆಗೆ ಸೇರುವ ಮನಃಸ್ಥಿತಿಯ ಯುವಕರ ಹಂಬಲ, ಸ್ಥೈರ್ಯಗಳಿಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜ. 30ರಿಂದ ಫೆ.11ರ ವರೆಗೆ ನಡೆದ ಅಗ್ನಿವೀರ್‌ಸೇನಾ ನೇಮಕಾತಿಗಾಗಿ ನಡೆದ ರ‍್ಯಾಲಿ ಸಾಕ್ಷಿಯಾಯಿತು. ಭಾರತೀಯ ಸೇನೆಯ ಅಗ್ನಿಪಥ ಯೋಜನೆಯಡಿ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರ ದಲ್ಲಿ…
