ಸಾರ್ವಜನಿಕ ನೀರಿನ ಅರವಟಿಗೆ ಉದ್ಘಾಟನೆ: ನಿಸರ್ಗ ಗೆಳೆಯರ ಬಳಗದ ಸಮಾಜಮುಖಿ ಕಾರ್ಯ
ಮುದ್ದೇಬಿಹಾಳ: ಬೇಸಿಗೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಂಪು ಕುಡಿಯುವ ನೀರು ಲಭ್ಯವಾಗುವಂತೆ ಮಾಡಲು ನಿಸರ್ಗ ಗೆಳೆಯರ ಬಳಗ, ಮುದ್ದೇಬಿಹಾಳ ವತಿಯಿಂದ ಪಟ್ಟಣದ ಹುಡ್ಕೋ ಕಾಲೋನಿಯ ಮುಖ್ಯ ದ್ವಾರದಲ್ಲಿರುವ ಚನ್ನಮ್ಮ ಸರ್ಕಲ್ ಬಳಿ ಸಾರ್ವಜನಿಕ ನೀರಿನ ಅರವಟಿಗೆಯನ್ನು ಶನಿವಾರ ಉದ್ಘಾಟಿಸಲಾಯಿತು. ಬೇಸಿಗೆಯ…
