ಒಮ್ಮೆ ಸೋಂಕಿಗೆ ಒಳಗಾದಲ್ಲಿ ಜೀವನಪೂರ್ತಿ ಜೊತೆಗೆ ಇರುವ ಹೆಚ್ಐವಿ ಏಡ್ಸ್ನಿಂದ ಯುವಜನತೆಯನ್ನು ಪಾರುಮಾಡಲು ವ್ಯಾಪಕ ಜಾಗೃತಿ ನೀಡೋಣ:ಡಾ ಸುರೇಂದ್ರಬಾಬು,
ಕಳೇದ ಹಲವು ವರ್ಷಗಳಿಂದ ಜಾಗತಿಕವಾಗಿ ಹೆಚ್ಐವಿ ಸೋಂಕು ನಿಯಂತ್ರಣವಾಗುತ್ತಿದೆ ಎಂದು ನಿಟ್ಟುಸಿರು ಬಿಡುವಾಗಲೆ ಕ್ರಮೇಣ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವದು ಎಚ್ಚರಿಕೆಯ ಗಂಟೆಯಾಗಿದ್ದು, ಯುವಜನತೆಗೆ ಹೆಚ್ಚಿನ ಜಾಗೃತಿಯನ್ನು ನಾವೆಲ್ಲರೂ ಸೇರಿ ನಿಡೋಣವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೆಂದ್ರಬಾಬು ತಿಳಿಸಿದರು.…
