ಸಾಮೂಹಿಕ 121 ವಿವಾಹ ಕಾರ್ಯಕ್ರಮ ಯಶಸ್ವಿಗೆ ಸೈಯದ್ ಅಕ್ಟರ್ ಪಾಷಾ ಹುಸೇನಿ ಅವರಿಗೆ ಭವ್ಯ ಸನ್ಮಾನ
ಮಾನವಿ: ಜ.18ರಂದು ಮಾನ್ವಿ ಪಟ್ಟಣದಲ್ಲಿ ದಾರುಸ್ಸಲಾಂ ಫೌಂಡೇಶನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಅಪೂರ್ವ ಯಶಸ್ಸು ಕಂಡಿದ್ದು, ಈ ಮಾನವೀಯ ಕಾರ್ಯವನ್ನು ಅತ್ಯಂತ ಸಮರ್ಪಕವಾಗಿ ಸಂಘಟಿಸಿ ಯಶಸ್ವಿಗೊಳಿಸಿದ ಸಮಾಜಸೇವಕ ಹಾಗೂ ಸಂಘಟಕ ಸೈಯದ್ ಅಕ್ಟರ್ ಪಾಷಾ…
