Author: naijyadese

ಮಂತ್ರಾಲಯದ ಶ್ರೀ ರಾಘವೇಂದ್ರ ತಿರ್ಥ ಶ್ರೀ ಪಾದಂಗಳವರ ಸನ್ನಿಧಾನಕ್ಕೆ ಪಾದಯಾತ್ರೆ

ಮಾನ್ವಿ: ಪಟ್ಟಣದ ಶ್ರೀ ನಗರೇಶ್ವರ ಶ್ರೀ ವಾಸವಿ ಕನ್ನಿಕಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ನಗರೇಶ್ವರ ಅರ್ಯ ವೈಶ್ಯಸಂಘ ಮಾನ್ವಿ ವತಿಯಿಂದ ಅಯೋಜಿಸಲಾದ ಮಂತ್ರಾಲಯದ ಶ್ರೀ ರಾಘವೇಂದ್ರ ತಿರ್ಥ ಶ್ರೀ ಪಾದಂಗಳವರ ಸನ್ನಿಧಾನಕ್ಕೆ ಪಾದಯಾತ್ರೆ ಅಂಗವಾಗಿ ಶ್ರೀನಗರೇಶ್ವರ ಸ್ವಾಮಿಗೆ ವಿಶೇಷ ಪೂಜೆ. ಮಹಾಮಂಗಳಾರತಿ,…

ಇಂದು ಜ.11 ರಂದು ದೇವದುರ್ಗದಲ್ಲಿ ತರಬೇತಿ ಕಾರ್ಯಗಾರ

ರಾಯಚೂರು : ಮುಂಬರುವ ಚುನಾವಣೆಗೆ ಕಾರ್ಯಕರ್ತರನ್ನು ಸಿದ್ದಗೊಳಿಸಲು ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಾಗಿ ಮಾಹಿತಿ ನೀಡಲು ಜಿಲ್ಲಾ ಜೆಡಿಎಸ್ ಪಕ್ಷದಿಂದ ಜ.11 ರಂದು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಕುರಿತು ಕಾರ್ಯಕರ್ತರಿಗೆ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆಂದು…

ರಾಮನಗೌಡ, ಶ್ರೀದೇವಿ ವೇಗದ ಓಟಗಾರರು

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ರಾಮನಗೌಡ ಹಾಗೂ ಶ್ರೀದೇವಿ ಅವರು…

ಭಾವಪೂರ್ಣ ಶ್ರದ್ಧಾಂಜಲಿ ಪರಮ ಪೂಜ್ಯ ಶ್ರೀ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ, ತಿಂಥಣಿ ಬ್ರಿಡ್ಜ್

ಭಾವಪೂರ್ಣ ಶ್ರದ್ಧಾಂಜಲಿ ಪರಮ ಪೂಜ್ಯ ಶ್ರೀ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳುಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ, ಗುಲ್ಬರ್ಗಾ ವಿಭಾಗ ತಿಂಥಣಿ ಬ್ರಿಡ್ಜ್ ಅಪಾರ ತ್ಯಾಗ, ತಪಸ್ಸು, ಸತ್ಸೇವಾ ಮತ್ತು ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ದೀಪಸ್ತಂಭರಾಗಿದ್ದ ಪರಮ ಪೂಜ್ಯ ಶ್ರೀಗಳ ಅಗಲಿಕೆ ಭಕ್ತವೃಂದಕ್ಕೆ…

ಪ.ಪಂ ಅಧ್ಯಕ್ಷ ಸ್ಥಾನಕ್ಕೆ 20ರಂದು ಚುನಾವಣೆ

ಸಿರವಾರ : ರಾಜೀನಾಮೆಯಿಂದ ತೆರವಾದ ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜನವರಿ 20ರಂದು ಚುನಾವಣೆ ನಿಗದಿಯಾಗಿದ್ದು, ಆಕಾಂಕ್ಷಿಗಳ ನಡುವೆ ಪೈಪೋಟಿ ತೀವ್ರಗೊಂಡಿದೆ. 20 ಸದಸ್ಯರ ಸಂಖ್ಯಾ ಬಲದ ಪಟ್ಟಣ ಪಂಚಾಯಿತಿಯಲ್ಲಿ 20 ಜನ ಸದಸ್ಯರಲ್ಲಿ 9 ಕಾಂಗ್ರೆಸ್‌ ಬೆಂಬಲಿತ, 6…

ಬಳಗಾನೂರು ಠಾಣೆಯ ಹಳೆಯ ಕಟ್ಟಡದ ಸ್ವಗತ

“ನಮಸ್ಕಾರ… ನಾನು ನಿಮ್ಮ ಬಳಗಾನೂರು ಪೊಲೀಸ್ ಠಾಣೆ. ಇನ್ನು ಕೆಲವೇ ದಿನಗಳಲ್ಲಿ ನಾನು ಕೇವಲ ಮಣ್ಣಿನ ರಾಶಿಯಾಗಬಹುದು ಅಥವಾ ನಿಮ್ಮ ನೆನಪುಗಳಲ್ಲಿ ಮಾತ್ರ ಉಳಿಯಬಹುದು.ಆದರೆ ನೆಲಸಮವಾಗುವ ಮುನ್ನ ನನ್ನ ಒಡಲಲ್ಲಿ ಅಡಗಿರುವ 90 ವರ್ಷಗಳ ಕಥೆಯನ್ನು ನಿಮಗೊಮ್ಮೆ ಹೇಳಲೇಬೇಕು. ಬಳಗಾನೂರು ಒಂದು…

ಅಡವಿಸಿದ್ದೇಶ್ವರ ಜಾತ್ರಾಗೆ ಬೆಂಚಮರಡಿ ಗ್ರಾಮಸ್ಥರಿಂದ 10,000 ಶೇಂಗಾ ಹೋಳಿಗೆ

ಹಾಲಾಪೂರ ಸಮೀಪದ ಉಟಕನೂರಿನ ಶ್ರೀ ಬಸವಲಿಂಗೇಶ್ವರ ದೇಶಿ ಕೇಂದ್ರ ಶಿವಯೋಗಿಗಳ 161ನೇ ಹಾಗೂ ಶ್ರೀ ಮರಿಬಸವಲಿಂಗೇಶ್ವರ ಮಹಾಸ್ವಾಮೀಜಿ 35 ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆಯುವ ಜಾತ್ರೆಗೆ ಭಕ್ತರ ಸಾಗರವೇ ಹರಿದು ಉಟಕನೂರಿಗೆ ಆಗಮಿಸುವರು, ಅದಕ್ಕಾಗಿ ಮಹಾದಾಸೋಹ ಮೊದಲಿನಿಂದಲೂ ಪ್ರಸಿದ್ದಿ ಪಡೆದಿದೆ.…

ವಿದ್ಯಾರ್ಥಿನಿಯ ಪತ್ತೆಗಾಗಿ ಸಹಕರಿಸಿ ಕಾಲೇಜಿಗೆ ಹೋದ ವಿದ್ಯಾರ್ಥಿನಿ ಕಾಣೆ , ಪ್ರಕರಣ ದಾಖಲು

ಲಿಂಗಸಗೂರು : ಜ 11 .ಕಳಾಪುರ ಗ್ರಾಮದ ಅಮರೇಶ್ ತಂದೆ ವೀರಭದ್ರಪ್ಪ ಹೊಸಗೌಡ ಇವರ ಮಗಳಾದ ಮೇಘಶ್ರೀ ಎಂದಿನಂತೆ ಬೆಳಗ್ಗೆ ತಾನು ಓದುತ್ತಿರುವ ಜಿಟಿಟಿಸಿ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಕಾಲೇಜಿನ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿನಿ ಬಸ್ ನ್ನು ಹತ್ತಿ ತಾನು…

ಶಕುಂತಲಮ್ಮ ಕೊಂಡ ನಿಧನ : ಬಳಗಾನೂರ

ಬಳಗಾನೂರ : ಜ 10 ಪಟ್ಟಣದ ನಿವಾಸಿ. ಆರ್ಯವೈಶ್ಯ ಸಮಾಜದ ಹಿರಿಯರಾದ ಶಕುಂತಲಮ್ಮ ಶಕುಂತಲಮ್ಮ ಕೊಂಡ ಶನಿವಾರ ನಿಧನರಾದರು. ಮೃತರು. ಪತ್ರಕರ್ತ ಶ್ರೀಧರ ಕೊಂಡ ಸೇರಿ ನಾಲ್ಕು ಜನ ಪುತ್ರರು ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಿಂಧನೂರಿನ ಕಮ್ಮವಾರಿಯವರ…

ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ತಾಳಿಕೋಟಿ: ಪಟ್ಟಣದ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ,ಇದರ ನೂತನ ಕಟ್ಟಡದ ಉದ್ಘಾಟನೆ ಜನವರಿ12 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10-30 ಘಂಟೆಗೆ ಎಪಿಎಂಸಿ ಆವರಣದಲ್ಲಿರುವ ಸಂಘದ ನೂತನ ಕಟ್ಟಡದ ಉದ್ಘಾಟನೆ ಜರುಗುವುದು. ನಂತರ ಮು.11-00 ಘಂಟೆಗೆ ಸ್ಥಳೀಯ…