ರಮಜಾನ್ ಸೌಹಾರ್ದತೆ ಬೆಸೆಯುವ ಮಾಸ: ಉಪಾಧ್ಯಕ್ಷ ವಿರೇಶ
ತಾಳಿಕೋಟಿ: ಎಲ್ಲ ಧರ್ಮದ ಜನರ ನಡುವೆ ಸಾಮರಸ್ಯ ಬೆಳೆಸುವ ಆಶಯದಿಂದ ಇಫ್ತಾರ ಕೂಟಗಳನ್ನು ಅಸ್ಕಿ ಫೌಂಡೇಶನ್ ದಿಂದ ಆಯೋಜಿಸಲಾಗಿದೆ ಎಂದು ಪೌಂಡೇಶನ್ ಉಪಾಧ್ಯಕ್ಷ ವಿರೇಶ ಅಸ್ಕಿ ಹೇಳಿದರು. ತಾಲೂಕಿನ ಬಾವೂರ ಗ್ರಾಮದಲ್ಲಿ ಪವಿತ್ರ ರಮಜಾನ ಮಾಸದ ನಿಮಿತ್ಯ ಅಸ್ಕಿ ಫೌಂಡೇಶನದಿಂದ ಆಯೋಜಿಸಿದ…
