ಅರಕೇರಾ: ತಾಲೂಕಿನ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದಿನಿಂದ ಪರೀಕ್ಷೆ ಪ್ರಾರಂಭವಾಗಿದ್ದು ಕನ್ನಡ ವಿಷಯ ಪರೀಕ್ಷೆಗೆ ಹುಮ್ಮಸ್ಸಿನಿಂದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮುಖಾಂತರ, ಪರೀಕ್ಷಾ ಕೇಂದ್ರಕ್ಕೆ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಯಲ್ಲನಗೌಡ ಪಾಟೀಲ್ ಮಾರ್ಗಧಿಕಾರಿಗಳು ಪರೀಕ್ಷೆ ಅಧಿಕ್ಷಕರು ಹುಸೇನ್ ಬಾಷಾ. ಪರೀಕ್ಷಾ ಕೇಂದ್ರ ಜಾಗೃತ ಅಧಿಕಾರಿಗಳಾದ ಸಿದ್ದಮ್ಮ ವಲಯ ಸಂಪನ್ಮೂಲ ಅಧಿಕಾರಿಯಾದದ ಬಸವರಾಜ ನಾಯಕ ಸಾತಲ್ ಶಾಲಾ ಮುಖ್ಯೋಪಾಧ್ಯಾಯರಾದ ಶಿವುಪುತ್ರಪ್ಪ ದೇವದತ್ತ ಎಸ್ ಡಿ ಎ.ಹಾಗೂ ಪೋಲೀಸ್ ಸಿಬ್ಬಂದಿಗಳು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ರಾಚನಗೌಡಮಾಲಿಪಾಟೀಲ್ ಆರೋಗ್ಯ ನೀರಿಕ್ಷಕ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *