ಲಿಂಗಸೂಗೂರ ತಾಲೂಕಿನಲ್ಲಿ ಅದ್ದೂರಿ ಹೈನುಗಾರಿಕೆ ಪ್ರಾರಂಭ – ಹೈನುಗಾರಿಕೆಗೆ ಮುಂದಾಗಿರುವ NRLM ಸ್ವ ಸಹಾಯ ಗುಂಪಿನ ಮಹಿಳೆಯರು
ಲಿಂಗಸುಗೂರು : ಹೈನುಗಾರಿಕೆ ಒಂದು ಪ್ರಮುಖ ಉಪಕಸುಬಾಗಿದ್ದು, ಇದರಿಂದ ದಿನನಿತ್ಯ ಆದಾಯಗಳಿಸಲು ಸಾಧ್ಯವಾಗುತ್ತದೆ. ಇತ್ತಿಚೀನ ದಿನಗಳಲ್ಲಿ ಹಲವಾರು ಯುವಕರ ಆಸಕ್ತಿಯಂತೆ ಮಹಿಳೆಯರು ಕೂಡ ಹೈನುಗಾರಿಕೆ ಮಾಡಲು ತಾಲೂಕು ಪಂಚಾಯತ ವ್ಯಾಪ್ತಿಯ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಯೋಜನೆ ಅಡಿಯಲ್ಲಿರುವ…
ಇಂದು ಐತಿಹಾಸಿಕ ಮಸ್ಕಿ ಮಲ್ಲಿಕಾರ್ಜುನ ದೇವರ ಕಾರ್ತೀಕೋತ್ಸವ
ಮಸ್ಕಿ : ಪಟ್ಟಣದ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಂಗಳವಾರ ಬೆಳಿಗ್ಗೆ ಕಾರ್ತೀಕ ದೀಪೋತ್ಸವ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ದೇವರ ರುದ್ರಾಭಿಷೇಕ ಸೇರಿದಂತೆ ಪೂಜೆ ಕೈಂಕರ್ಯ ಗಳು ಜರುಗುತ್ತದೆ. ನಂತರ ಸಾಯಂಕಾಲ 6ಕ್ಕೆ ಕಾರ್ತೀಕ ದೀಪೋತ್ಸವದ ದೀಪಾರಾಧನೆ ಗಚ್ಚಿನಮಠದ ಶ್ರೀ ಗಳು…
ಭತ್ತ, ಜೋಳ, ತೊಗರಿ, ಹತ್ತಿ, ಸಮಗ್ರ ನೀರಾವರಿ ರೈತರ ಸಂಘಟನೆಯಿಂದ ನ.26 ರಂದು ಅನಿರ್ಧಿಷ್ಟ ಧರಣಿ!
ಕರ್ನಾಟಕ ರಾಜ್ಯ ಭತ್ತ, ಜೋಳ, ಹತ್ತಿ, ತೊಗರಿ, ಮತ್ತು ಸಮಗ್ರ ನೀರಾವರಿ ರೈತರ ಸಂಘಟನೆಯಿಂದ ನ.26 ರಂದು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಳಿಗಾಗಿ ತಹಶೀಲ್ದಾರ್ ಕಚೇರಿ ಮುಂದೆಯೇ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಮೃತ್ಯುಂಜಯಸ್ವಾಮಿ ಹೇಳಿದರು.…
BCT LBK ಪಿಯು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಾಂಸ್ಕೃತಿಕ ವಿಭಾಗ ಮಟ್ಟಕ್ಕೆ ಆಯ್ಕೆ
ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ BCT LBK ಪಿಯು ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರಸಪ್ರಶ್ನೆ ವಿಭಾಗದಲ್ಲಿ ಸಾಗರ್ ಮತ್ತು ಮಾನಸ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಚರ್ಚಾ ಸ್ಪರ್ಧೆಯಲ್ಲಿ…
ಬಾಲಿವುಡ್ ದಿಗ್ಗಜ ಧರ್ಮೇಂದ್ರ ವಿಧಿವಶ
ಮುಂಬೈ, ನವೆಂಬರ್ 24: ಹಿಂದಿ ಸಿನಿರಂಗದ ದಿಗ್ಗಜ, ಹೀ ಮ್ಯಾನ್ ಎಂದು ಕರೆಯಲ್ಪಟ್ಟ ಧರ್ಮೇಂದ್ರ ಅವರು ಸೋಮವಾರ 89ರ ವಯಸ್ಸಿನಲ್ಲಿ ಮುಂಬೈಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ಅಗಲುವಿಕೆಯಿಂದ ಹಿಂದಿ ಚಿತ್ರಜಗತ್ತಿನ ಒಂದು ಯುಗವೇ ಅಂತ್ಯಗೊಂಡಂತಾಗಿದೆ. ಕೆಲ ದಿನಗಳ ಹಿಂದೆ ಉಸಿರಾಟದ…
ರೈತ ಸಂಘಟನೆ ವಿವಿಧ ಬೇಡಿಕೆಗಳಿಗೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ
ಎರಡನೇ ಬೆಳೆಗೆ ನೀರು ಬಿಡಬೇಕು ಎನ್ನುವ ಬೇಡಿಕೆ ಜೊತೆಗೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ತಹಶೀಲ್ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆ ಪ್ರವಾಸಿಮಂದಿರದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ…
ಕರ್ನಾಟಕ ಛಲವಾದಿ ಮಹಾಸಭಾದಿಂದ ಪದಾಧಿಕಾರಿಗಳ ಆಯ್ಕೆ.
ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ವತಿಯಿಂದ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪದಾಧಿಕಾರಿಗಳ ಆಯ್ಕೆ ಸಭೆ ನಡೆಸಲಾಯಿತು. ತಾಲೂಕು ಅಧ್ಯಕ್ಷರಾಗಿ ವೀರೇಶ ಕೆ.ಹಂಚಿನಾಳ, ಉಪಾಧ್ಯಕ್ಷರಾಗಿ ಬಿ.ನಾಗರಾಜ ಹೊಸಹಳ್ಳಿ ಕೆ, ಕುಬೇರಪ್ಪ ಹೊಸಹಳ್ಳಿ ಕೆ, ಕಾರ್ಯಾಧ್ಯಕ್ಷರಾಗಿ ಶಂಕ್ರಪ್ಪ ಜಾಲಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಮಾರೆಪ್ಪ…
ವಿಕಲಚೇತನರ ಗುರುತಿನ ಚೀಟಿಗಾಗಿ ಬಾಲಿಕಿಯ ನಾಲ್ಕು ವರ್ಷಗಳ ಓಡಾಟ
ಸಿರವಾರ: ತಾಲೂಕಿನ ಬಾಗಲವಾಡ ಗ್ರಾಮದ ರಂಜನ್ ಬೀ ತಂದೆ ರಹಿಮಾನ್ ಸಾಬ್ ಶ್ರಾವಣ-ವಾಕ್ ದೋಷ ಹೊಂದಿರುವ ವಿಕಲಚೇತನೆ ಬಾಲಕಿಯಾಗಿದ್ದು. ಇವರ UDID (ವಿಕಲಚೇತನರ ವಿಶೇಷ ಗುರುತಿನ ಚೀಟಿ) ಸಿಗದೇ 2020ರಿಂದ ಇಲ್ಲಿಯವರೆಗೆ ಸುಮಾರು 20–30 ಬಾರಿ RIMS ಆಸ್ಪತ್ರೆಗೆ ಓಡಾಡಿದರೂ ಕೂಡಾ…
ಕಲ್ಯಾಣ ಕರ್ನಾಟಕ ನಿವಾಸಿಗಳಿಗೆ ಶ್ರೀಮತಿ ಬಸವರಾಜೇಶ್ವರಿ ಅವರ ಕುಟುಂಬದಿಂದ ಉಚಿತ ಸಮಗ್ರ ಆರೋಗ್ಯ ಶಿಬಿರ
ಕಲ್ಯಾಣ ಕರ್ನಾಟಕ ನಿವಾಸಿಗಳಿಗೆ ಶ್ರೀಮತಿ ಬಸವರಾಜೇಶ್ವರಿ ಅವರ ಕುಟುಂಬದಿಂದ ಉಚಿತ ಸಮಗ್ರ ಆರೋಗ್ಯ ಶಿಬಿರ* ರಾಯಚೂರು ಜಿಲ್ಲಾ ಲಿಂಗಸೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸುಲಭವಾಗಿ ಲಭ್ಯವಾಗುವ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳ ತೀವ್ರ ಕೊರತೆ ಇದೆ. ವೈದ್ಯಕೀಯ…
ಜಫರ ಮೊಹಿಯುದ್ದೀನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವರಿಗೆ ಫೆಡರಲ ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನ
ಸಮಾಜ ಸೇವಕ, ಕಿರುತೆರೆ ಕಲಾವಿದ ನಿರ್ದೇಶಕ ಮತ್ತು ಜಾತ್ಯತೀತ ನಿಲುವಿನ ಜಫರ ಮೊಹಿಯುದ್ದೀನ ಇವರಿಗೆ ಪ್ರತಿಷ್ಠಿತ ಫೆಡರಲ ಶಿಕ್ಷಣ ಸಂಸ್ಥೆ ವತಿಯಿಂದ ಇಂದು ಶಿಕ್ಷಣ ಸಂಸ್ಥೆಯಲ್ಲಿ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.. ಶಾಲು ಹೊಧಿಸಿ ಹೂಮಾಲೆ ಹಾಕಿ,ಪುಷ್ಪ ತಾಂಬೂಲ ನೀಡಿ ಸತ್ಕರಿಸಿದರು. ಸಾಮಾಜಿಕ…
