ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು , ಸೋಲಿಡಾರಿಟಿ ಯೂತ್ ಮೂವ್ಮೆಂಟ್ ನಿಂದ ತಹಶೀಲ್ದಾರ್ ಅವರಿಗೆ ಮನವಿ

ಸಿಂಧನೂರು: 29 ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸಿಂಧನೂರು ಘಟಕದ ವತಿಯಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಡಿಜಿಟಲ್ ಅಪರಾಧಗಳನ್ನು ತಡೆಯಲು ತುರ್ತು, ಪರಿಣಾಮಕಾರಿ ಮತ್ತು ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಪತ್ರವನ್ನು ತಹಸಿಲ್ದಾರರಿಗೆ ಸಲ್ಲಿಸಲಾಯಿತು. ಅಧ್ಯಕ್ಷರಾದ ಅಬುಲೈಸ್ ನಾಯಕ್ ಅವರ…

ಡಿಸೆಂಬರ್ 2 ಮತ್ತು 3 ರಂದು ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಪಂದ್ಯಾವಳಿ : ಆರ್‌ ಸಿ ಪಾಟೀಲ್

ಶಿಕ್ಷಣ ಇಲಾಖೆ, (ಪದವಿ ಪೂರ್ವ) ಬೆಂಗಳೂರು, ಉಪ ನಿರ್ದೇಶಕರು, ರಾಯಚೂರು. ಆರ್.ಜಿ.ಎಂ. ಪದವಿ ಪೂರ್ವ ಕಾಲೇಜು ಹಾಗೂ ದುಡ್ಡುಪಡಿ. ಪದವಿ ಪೂರ್ವ ಕಾಲೇಜು ಹಾಗೂ ಆಕ್ಸರ್ಡ್ ಪದವಿ ಪೂರ್ವ ಕಾಲೇಜು, ಎಫ್.ಆರ್.ಸಿ.ಎಸ್ ಕ್ಲಬ್, ಸಿಂಧನೂರು ತಾಲೂಕ ಸರಕಾರಿ ಅನುದಾನಿತ ಮತ್ತು ಅನುದಾನ…

ಜ್ಞಾನ ಸೇತು ಕಾರ್ಯಕ್ರಮ ದಲ್ಲಿ ಸುಖದೇವ ಹಿರಿಯ ಉಪನ್ಯಾಸಕರಿಗೆ ಸಮ್ಮಾನ

ಜ್ಞಾನ ಸೇತು ಕಾರ್ಯಕ್ರಮದಲ್ಲಿ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯ ಅತ್ಯುತ್ತಮ ಪ್ರಗತಿಗಾಗಿ ಖಾನ್ ಅಕಾಡೆಮಿಯ ಪ್ರಶಂಸೆಗೆ ಪಾತ್ರರಾಗಿ ದೆಹಲಿಯಲ್ಲಿ ಸನ್ಮಾನ ಸ್ವೀಕರಿಸಿದ ಮಾನ್ಯ ಶ್ರೀ ಸುಖದೇವ್ ಹಿರಿಯ ಉಪನ್ಯಾಸಕರು ಡಯಟ್ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್ ಎಂ ಎಸ್ ಎ…

ಹಾಡು ಹಗಲೇ ಸಂಯುಕ್ತ ಕರ್ನಾಟಕ ವರದಿಗಾರ ಸಿದ್ದನಗೌಡ ಮನೆಯಲ್ಲಿ 14 ಲಕ್ಷ ಹಣ 95 ಗ್ರಾಂ ಚಿನ್ನ ಕಳವು ಪ್ರಕರಣ ದಾಖಲು .

ಲಿಂಗಸಗೂರು :- ಪಟ್ಟಣದ ಎಕ್ಷರ್ಟ್ ಸ್ಕೂಲ್ ಬಳಿ ಇರುವ ಸಂಯುಕ್ತ ಕರ್ನಾಟಕ ವರದಿಗಾರನ ಮನೆಯಲ್ಲಿ ನಿನ್ನೆ ಹಾಡು ಹಗಲೆ ಕಳುವಾದ ಘಟನೆ ನಡೆದಿದೆ. ವರದಿಗಾರ ಸಿದ್ದನಗೌಡ ನಿವಾಸದಲ್ಲಿ ಮಧ್ಯಾಹ್ನ ಹಿಂಬದಿಯ ಬಾಗಿಲು ಮುರಿದು ಮನೆ ಪ್ರವೇಶಿಸಿದ ಕಳ್ಳರು 14 ಲಕ್ಷ ನಗದು…

ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದೇ ಪ್ರತಿಭಾ ಕಾರಂಜಿ- ಆರೀಪ್ ಮಿಯಾ

ಶಾಲಾ ಮಕ್ಕಳಲ್ಲಿರುವ ಪ್ರತಿಭೆ ” ಯನ್ನು ಗುರುತಿಸುವುದೇ ಪ್ರತಿಭಾ ಕಾರಂಜಿ, ಅದಕ್ಕೊಂದು ವೇದಿಕೆ ಒದಗಿಸು ವಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಪ್ರಮುಖ ಪಾತ್ರ ವಹಿಸಿದೆ.ಈ ಕಾರ್ಯಕ್ರ ಮದ ಎಲ್ಲಾ ಪ್ರಯೋಜನವನ್ನು ” ವಿದ್ಯಾರ್ಥಿ ಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸರ್ಕಾರಿ…

ದೊಡ್ಡ ಹಂತದಲ್ಲಿ ಬಸ್ ಅಪಘಾತ ದೆಹಲಿ-ವಾರಾಣಸಿ ಸ್ಲೀಪರ್ ಬಸ್

ನವದೆಹಲಿ, ನವೆಂಬರ್ 28: ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್(Bus) ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ. ಕಾನ್ಪುರದ ಎನ್ಎಚ್19ರ ರಾಮದೇವಿ ಅಡ್ಡರಸ್ತೆಯಲ್ಲಿ ಪ್ರಯಾಣಿಕರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಓಡಿದ್ದಾರೆ. ಕೂಡಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತ್ತು. ಕೆಲವು…

ಖ್ಯಾತ ಉರ್ದು ಕವಿ ಅಝೀಝುದ್ದೀನ್ ಬೆಳಗಾಮಿ ನಿಧನ

ಖ್ಯಾತ ಉರ್ದು ಕವಿ ಅಝೀಝುದ್ದೀನ್ ಅಝೀಝ್ ಬೆಳಗಾಮಿ(71) ಅವರಿಗೆ ಶುಕ್ರವಾರ ನಿಧನರಾಗಿದ್ದಾರೆ. ಅಝೀಝ್ ಬೆಳಗಾಮಿ ತಮ್ಮ ವಿಶಿಷ್ಟ ಧ್ವನಿ, ನಾತ್ ಕಾವ್ಯ ಚಿಂತನಾಶೀಲ ದೃಷ್ಟಿಕೋನ ಹಾಗೂ ಬಹುಮುಖ ಸಾಹಿತ್ಯ ಸೇವೆಗಳ ಮೂಲಕ ದೇಶ ಮತ್ತು ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದರು. ಇವರ ಅಗಲಿಕೆಯು ಉರ್ದು…

ಡಿ.27 ರಿಂದ 3 ನೇ ಹಂತದ ಜಲಜಾಗೃತಿ –ಜನಜಾಗೃತಿ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ: ಬಸವನಗೌಡ ಬ್ಯಾಗವಾಟ

ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರೀಯಸ್ವಾಭಿಮಾನ ಆಂದೋಲನ ನವದೆಹಲಿ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಡಿ.27 ರಿಂದ ನಡೆಯಲಿರುವ ಕಿಷ್ಕಿಂದೆ ಯಿಂದ ಮಂತ್ರಾಲಯದವರೆಗೆ 3 ನೇ ಹಂತದ ಜಲಜಾಗೃತಿ –ಜನಜಾಗೃತಿ ನಿರ್ಮಲ ತುಂಗಭದ್ರಾ ಅಭಿಯಾನ…

ಮಕ್ಕಳ ಪ್ರತಿಭೆ ಹೊರ ತರಲು ಪ್ರತಿಭಾ ಕಾರಂಜಿ’ ಸಹಾಯಕ- ಮಾರ್ಟಿನ್ ಅಮಲರಾಜ್

ಲಿಂಗಸಗೂರು : ತಾಲೂಕಿನ ಅಡವಿಬಾವಿ ಕೆ. ಶಾಲೆಯಲ್ಲಿ ಈಚನಾಳ ಸಿ.ಆರ್.ಸಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶುಕ್ರವಾರ ಜರುಗಿತು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಲಿಂಗಸಗೂರು ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕರಾದ ಮಾರ್ಟಿನ್ ಅಮಲರಾಜ್ ” ಮಕ್ಕಳ ಪ್ರತಿಭೆ ಹೊರ ಹೊಮ್ಮಲು ಪ್ರತಿಭಾ…

ಜೋಳ ಖರೀದಿ ಗುರಿ ಇಳಿಕೆ: ಸರ್ಕಾರದ ಕ್ರಮದ ವಿರುದ್ಧ ರೈತರ ಆಕ್ರೋಶ

ಮಾನ್ವಿ: ತಾಲೂಕಿನ ಅತಿ ಹೆಚ್ಚು ಜೋಳ ಬೆಳೆಯುವ ಪೋತ್ನಾಳ್ ಹೋಬಳಿಯಲ್ಲಿ ಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು ಹಾಗೂ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜೋಳದ ಖರೀದಿ ಪ್ರಮಾಣವನ್ನು ಕಳೆದ ಬಾರಿಯಂತೆ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಹಾಗೂ ತಾಲೂಕಿನ…