ಬಿಈಡಿ ಸೆಮಿಸ್ಟರ್ ಪರೀಕ್ಷೆ: ಶೇ.100 ಫಲಿತಾಂಶ
ತಾಳಿಕೋಟಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2025-2026 ನೇ ಶೈಕ್ಷಣಿಕ ಸಾಲಿನ ಬಿ.ಈಡಿ 3ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶವು 3ನೇ ಸೆಮಿಸ್ಟರ್ 100% ರಷ್ಟು ಫಲಿತಾಂಶ ದಾಖಲಾಗಿದ್ದು. ಕೆಳಕಾಣಿಸಿದ ಪ್ರ-ಶಿಕ್ಷಣಾರ್ಥಿಗಳು ಮಹಾವಿದ್ಯಾಲಯಕ್ಕೆ ಅತಿ…
ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ :ಆಂಜನೇಯ ನಸಲಾಪುರ
ಮಾನ್ವಿ : ಹಾಸ್ಟೆಲ್ ಜೀವನ ಎನ್ನುವುದು ವಿದ್ಯಾರ್ಥಿಗಳಿಗೆ ಸ್ವಾವಲಂಬನೆ ಮತ್ತು ಶಿಸ್ತನ್ನು ವಿದ್ಯಾರ್ಥಿಗಳು ಕಲಿಸುವ ದೊಡ್ಡ ಪಾಠಶಾಲೆ. ಮನೆಯಿಂದ ದೂರವಿದ್ದರೂ ಎಲ್ಲರೂ ಒಂದೇ ಸಮಾಜದ ಉತ್ತಮ ಕುಟುಂಬದಂತೆ ಬಾಳಿ, ಇಂದು ಉನ್ನತ ಶಿಕ್ಷಣ ಮುಗಿಸಿ ಹೊರಡುತ್ತಿರುವ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ…
ಕಾರುಣ್ಯಾಶ್ರಮದ ಆಶ್ರಯದಾತೆ ಹುಸೇನ್ ಬಿ ಅವರಿಂದ ನೇತ್ರದಾನ ದೇಹ ದಾನ
ಸಿಂಧನೂರು — ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಹುಸೇನ್ ಬಿ ವಯಸ್ಸು-62 ಇವರು ಅನಾರೋಗ್ಯದಿಂದಾಗಿ ಮರಣ ಹೊಂದಿದ್ದರು. ಇವರಿಗೆ ಯಾರೂ ಇಲ್ಲದ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರ ಪರಿಚಯಸ್ತರ ಒಪ್ಪಿಗೆಯ ಮೇರೆಗೆ…
ಹವ್ಯಾಸವು ಬಹು ಬೇಗ ಚಟವಾಗುವ ಕ್ಯಾನ್ಸರ್‌ಕಾರಕ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಿ:
ಆರಂಭದಲ್ಲಿ ಹವ್ಯಾಸವಾಗಿ ನಂತರ ಚಟವಾಗಿ ಬದಲಾಗುವ, ತಂಬಾಕು ಉತ್ಪನ್ನವಾದ ಗುಟ್ಕಾ, ಪಾನ್ ಮಸಾಲ ಹಾಗೂ ಸಿಗರೇಟ್, ಬೀಡಿ, ಹುಕ್ಕಾ, ಸೇದುವವರು ತಮಗಿಂತ ಸುತ್ತಲಿನ ಸಹಪಾಟಿಗಳು, ಮಿತ್ರರು, ಕುಟುಂಬದ ಸದಸ್ಯರ ಆರೋಗ್ಯದ ಮೇಲಾಗುವ ಹಾನಿ ತಡೆಗಟ್ಟಲು ತಂಬಾಕು ಉತ್ಪನ್ನಗಳ ಸೇವನೆಯನ್ನು ಸ್ವಯಂ ಪ್ರೇರಣೆಯಿಂದ…
ಬಾಣ-ಬಿರುಸುಗಳ ನಡುವೆ ಪೇಜಾವರ ಶ್ರೀಗಳ ಭವ್ಯ ಪುರಪ್ರವೇಶ: ಭಕ್ತಿಸಾಗರದಲ್ಲಿ ತೇಲಿದ ಪಟ್ಟಣ
ಅಧಿಕ ಜೇಷ್ಠಮಾಸದ ಅಂಗವಾಗಿ ಬಳಗಾನೂರಿನ ಶ್ರೀ ಬಂಧುಶತಪುರೇಶ ದೇವರಿಗೆ ಲಕ್ಷ ತುಳಸಿ ಅರ್ಚನೆ, ಪವಮಾನ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಜೂನ್ 4ರಿಂದ 14ರವರೆಗೆ ಆಯೋಜಿಸಲಾಗಿದ್ದು, ಶನಿವಾರ ಸಂಜೆ ಪೇಜಾವರ ಮಠ, ಉಡುಪಿಯ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008…
ಸಚಿವ ಸ್ಥಾನಾಕಾಂಕ್ಷೆ ವ್ಯಕ್ತಪಡಿಸಿದ ಶಾಸಕ ನಾಡಗೌಡ; ಗುತ್ತಿಗೆದಾರರ ವಿರುದ್ಧ ಅಸಮಾಧಾನ
ಮುದ್ದೇಬಿಹಾಳ: ಮತಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ಮುಲಾಜು ತೋರಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಸಿ.ಎಸ್. ನಾಡಗೌಡ ಸ್ಪಷ್ಟಪಡಿಸಿದರು. ತಾವು ಯಾರಿಂದಲೂ ಕಮಿಷನ್ ಪಡೆದಿಲ್ಲ ಎಂದು ಹೇಳಿದ ಅವರು, “ನಾನು ಕಮಿಷನ್ ಗಿರಾಕಿ ಅಲ್ಲ. ಯಾರಾದರೂ ನನಗೆ ಕಮಿಷನ್ ನೀಡಿದ್ದರೆ…
