ಮುದಗಲ್ ಸ.ಪ್ರ.ದ. ಕಾಲೇಜಿನಲ್ಲಿ ‘ದಾಸೋಹ ದಿನ’ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಅರ್ಥಪೂರ್ಣ ಆಚರಣೆ

ಮುದಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (GFGC)ಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯಾದ ಅನ್ನದಾಸೋಹ, ಅಕ್ಷರದಾಸೋಹ ಮತ್ತು ಆತ್ಮದಾಸೋಹದ ಮಹತ್ವವನ್ನು ಸ್ಮರಿಸುವ ನಿಟ್ಟಿನಲ್ಲಿ ಜನವರಿ 21ರಂದು ರಾಜ್ಯಾದ್ಯಂತ ಆಚರಿಸಲಾದ ‘ದಾಸೋಹ ದಿನ’ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ…

ಏಪ್ರಿಲ್ 20 ರಂದು ಛಲವಾದಿ ಮಹಾಸಭಾದಿಂದ 51 ಜೋಡಿಗಳ ಸಾಮೂಹಿಕ ವಿವಾಹ

ಈ ನಾಡಿನ ಮಹಾನ್ ಶರಣರಾದ ಬುದ್ದ, ಬಸವರ ಜಯಂತಿಯ ಅಂಗವಾಗಿ ಏಪ್ರಿಲ್ 20 ರಂದು 51 ಜೋಡಿಗಳ ಸಾಮೂಹಿಕ ವಿವಾಹವನ್ನು ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪಿನ ಯಮನೂರಪ್ಪ ದರ್ಗಾದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ವೀರೇಶ ಹಂಚಿನಾಳ ಹೇಳಿದರು.…

ಶ್ರಮ ಸಾಮರ್ಥ್ಯ ಯೋಜನಡಿ ವಿವಿಧ ವೃತ್ತಿಯ ಕೆಲಸಗಾರರಿಗೆ ಸುರಕ್ಷಾ ಕಿಟ್ ವಿತರಸಿದ ಶಾಸಕ ಬಾದರ್ಲಿ

ಕರ್ನಾಟಕ ರಾಜ್ಯ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಬೆಂಗಳೂರು 2024-25ನೇ ಸಾಲಿನ ಶ್ರಮ ಸಾಮರ್ಥ್ಯ ಯೋಜನೆ ಅಡಿಯಲ್ಲಿ ವಿವಿಧ ವೃತ್ತಿಗಳ (ಎಲೆಕ್ಟ್ರಿಶೀಯನ್, ಮೇಸನ್, ವೇಲ್ಡರ್, ಕಾರ್ಪೆಂಟರ್, ತೆಯುoಚರ್, ಮತ್ತು ಪ್ಲಾಂಟರ್, ಕಟ್ಟಡ ಮತ್ತು ಇತರೆ ನಿರ್ಮಾಣ…

ಸಿದ್ದಗಂಗಾ ಶ್ರೀಗಳ ಕಾಯಕದಂತೆ ಕಾರುಣ್ಯ ಆಶ್ರಮದ ಸೇವೆ ನೆರವೇರುತ್ತಿದೆ — ಸದಾನಂದ ಶರಣರು

ಸಿಂಧನೂರು ಜ21 ತ್ರಿವಿಧ ದಾಸೋಹಿಮೂರ್ತಿಗಳಾದ ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 7ನೇ ವರ್ಷದ ಪುಣ್ಯರಾಧನೆಯ ದಾಸೋಹ ದಿನ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ…

ಜಿಲ್ಲಾ ಘೋಷಣೆಗೂ ಮೊದಲು ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಷ್ಟ ಕಾರ್ಯಯೋಜನೆ ಪ್ರಕಟಿಸಿ. ಶಾಸಕರೇ ಅಭಿವೃದ್ಧಿ ಘೋಷಣೆಗಳು ಬೇಡ ಸ್ವಾಮಿ, ನಮಗೆ ನೆಲದ ಮೇಲೆ ಕೆಲಸ ಬೇಕು: ಎಂ.ಗಂಗಾಧರ

ಸಿಂಧನೂರು ನಗರ ಮತ್ತು ತಾಲೂಕು ಒಂದು ವಿಚಿತ್ರ ಸ್ಥಿತಿಯಲ್ಲಿ ನಿಂತಿದೆ. ಒಂದೆಡೆ, ಇಲ್ಲಿನ ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಸಿಂಧನೂರನ್ನು ಜಿಲ್ಲಾ ಮಾಡಬೇಕೆಂದು ಸಭೆ, ಪುಸ್ತಕ, ವಿಡಿಯೋಗಳ ಮೂಲಕ ಜನ ಬೆಂಬಲ ಕೋರಿದ್ದಾರೆ. ಸಿಂಧನೂರು…

ಸುಕಾಲಪೇಟೆ ಪಿಎಂಶ್ರೀ ಶಾಲೆಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ.

ಅಂಬಿಗರ ಚೌಡಯ್ಯನವರ ಮೂಲ ಹೆಸರು ಚೌಡೇಶ ಚೌಡದಾನಪುರ ಗ್ರಾಮದ ರಾಣೇಬೆನ್ನೂರು ತಾಲೂಕಿನ ಹಾವೇರಿ ಜಿಲ್ಲೆಯಲ್ಲಿ ಜನಿಸಿದರು.12ನೇ ಶತಮಾನದ ಶಿವಶರಣರು ಹಾಗೂ ವಚನಕಾರರು. ವೃತ್ತಿಯಿಂದ ಅಂಬಿಗ ಪ್ರವೃತ್ತಿಯಿಂದ ವಚನಕಾರರು ಬಸವಣ್ಣನವರ ಅನುಭವ ಮಂಟಪದಲ್ಲಿ ಇದ್ದವರೆಂದು ಮುಖ್ಯ ಶಿಕ್ಷಕಿ ರೇಣುಕಗೌಡರ್ ಹೇಳಿದರು. ಸುಕಾಲಪೇಟೆಯ ಪಿಎಂಶ್ರೀ…