ಮಸ್ಕಿಯಲ್ಲಿ ಭಾವೈಕ್ಯತೆಯಿಂದ ಅದ್ಧೂರಿಯಾಗಿ ಜರುಗಿದ ಯಮನೂರಪ್ಪ ಉರುಸು
ಮಸ್ಕಿ: ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಯಮನೂರಪ್ಪ ದರ್ಗಾದ ೩೬ನೇ ವರ್ಷದ ಉರುಸು ಗುರುವಾರ ಅದ್ಧೂರಿಯಾಗಿ ಜರುಗಿತು. ಕಿಲ್ಲಾ ಬಡಾವಣೆ ಬಳಿಯ ಹಜರತ್ ಮೌಲಾಲಿ ದರ್ಗಾದಿಂದ ಗಂಧದ ಮೆರವಣಿಗೆಯೂ ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ದರ್ಗಾ ತಲುಪಿತು. ದರ್ಗಾದಲ್ಲಿ ಜಾವೇದ್ ಖಾಜಿ ಕುರಾನ್…
ಮಸ್ಕಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸುದ್ದಿಗೋಷ್ಠಿ ಪ್ರತಾಪಗೌಡರ ಬಗ್ಗೆ ಅಪಪ್ರಚಾರ ನಿಲ್ಲಿಸಿ, 2028ಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲ್ಲುವುದು ಖಚಿತ – ಮೌನೇಶ
ಮಸ್ಕಿ: ಕ್ಷೇತ್ರದ ಪ್ರತಿಯೊಂದು ಬೂತ್ ನಲ್ಲಿಯೂ ಪ್ರತಾಪಗೌಡ ಪಾಟೀಲರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿದ್ದಾರೆ. ಬಿಜೆಪಿ ಪಕ್ಷ ಬಲಿಷ್ಠ ವಾಗಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಗೆ ಸೋಲಿನ ಭಯ ಇರುವದರಿಂದ ಮಾಜಿ ಶಾಸಕ ಪ್ರತಾಪಗೌಡರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸಿದ್ದಾ ಮುಂಬರುವ…
ಟ್ರ್ಯಾಕ್ಟರ್ ಡಿಕ್ಕಿ -ಬೈಕ್ ಸಾವರ ಸಾವು
ಕವಿತಾಳ : ಪಟ್ಟಣ ಸಮೀಪದ ಮಲ್ಲದಗುಡ್ಡ ಗ್ರಾಮದ ಹತ್ತಿರ ನಿನ್ನೆ ರಾತ್ರಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಪಟ್ಟಣದ ಶೌಕತ್ ಅಲಿ (೫೪೦ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳ್ಕಕೆ…
ಸಂಬ್ರಮದ ಹೋಳಿ ಆಚರಣೆ
ಕವಿತಾಳ : ಹೋಳಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಮಕ್ಕಳು, ಮಹಿಳೆಯರು ಮತ್ತು ಯುವಕರು ಪರಸ್ಪರ ಗುಲಾಲು ಏರಚುವ ಮೂಲಕ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ಮುನ್ನಾದಿನ ರಾತ್ರಿ ದೈವದ ಕಟ್ಟೆಯ ಹತ್ತಿರ ಕಾಮಣ್ಣನನ್ನು ಸುಡುವ ಮೂಲಕ ಹೊಳಿ ಆಚರಣೆಗೆ ಚಾಲನೆ ನೀಡಲಾಯಿತು.
ಕವಿತಾಳ ತಾಲ್ಲೂಕು ಕೇಂದ್ರವನ್ನಾಗಿಸಲು ಒತ್ತಾಯಿಸಿ ಪ್ರತಿಭಟನೆ
ಕವಿತಾಳ :`ಇಲ್ಲಿಯ ಪೊಲೀಸ್ ಠಾಣೆ ವ್ಯಾಪ್ತಿಗೆ 11 ಗ್ರಾಮ ಪಂಚಾಯತಿಗಳ ಒಟ್ಟು 69 ಹಳ್ಳಿಗಳು ಮತ್ತು ಕ್ಯಾಂಪ್‌ಗಳು ಬರುತ್ತವೆ, ಭೌಗೋಳಿಕ ವಿಸ್ತಿರ್ಣ, ಆಸ್ಪತ್ರೆ, ಶೈಕ್ಷಣಿಕ, ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ವ್ಯವಹಾರಿಕ ಕೇಂದ್ರವಾದ ಕವಿತಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು’ ಎಂದು…
ನಕ್ಕುಂದಿ ಗ್ರಾಮ ಪಂಚಾಯತ್‌ನಲ್ಲಿ 15ನೇ ಹಣಕಾಸು ಯೋಜನೆ ಅವ್ಯವಹಾರ ಆರೋಪ ಪಿಡಿಒ ಅಮಾನತು ಮಾಡುವಂತೆ ಆಗ್ರಹ
ಮಾನ್ವಿ : ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಹ್ಮದ್ ಅವರಿಗೆ ಮನವಿ ಪತ್ರ…
ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ ವತಿಯಿಂದ ಆಯಾತೊಲ್ಲಾ ಅಲಿ ಖಮೇನಿ ಸಾಹೇಬ್ ಗೆ ಸಂತಾಪ
ಲಿಂಗಸುಗೂರು : ದಿನಾಂಕ : 28/02/2026 ರಂದು ನೂರು ದಿನ ಹೇಡಿಯಾಗಿ ಬದುಕುವುಕ್ಕಿಂತ ಮೂರು ದಿನ ಹುಲಿಯಾಗಿ ಬದುಕುಬೇಕು ಎನ್ನುವ ಶೇರ್ ಎ ಮೈಸೂರು ಹಜರತ್ ಟಿಪ್ಪು ಸುಲ್ತಾನ್ ರವರ ತತ್ವದಡಿಯಲ್ಲಿ ದೇಶದ ಸಲುವಾಗಿ ತಮ್ಮ ಪ್ರಾಣವನ್ನೇ ಪವಿತ್ರ ರಂಜಾನ್ ಮಾಸದಲ್ಲಿ…
ನೀರಮಾನ್ವಿ ಜೆಲ್ಲಿ ಕುಟುಂಬದ ಯುವಕ ಶಸಸ್ತ್ರಪಡೆಗೆ ನೇಮಕ
ಮಾನ್ವಿ ಪ್ರಸಿದ್ಧವಾದ ಶ್ರೀ ರೇಣುಕಾ ಯಲ್ಲಮ್ಮ ದೇವಿ ನೀರಮಾನ್ವಿ ಗ್ರಾಮದ ಜೆಲ್ಲಿ ಕುಟುಂಬದ ಮತ್ತೊಬ್ಬ ಯುವಕ ಭಾರತೀಯ ಗಡಿ ಭದ್ರತಾಪಡೆಗೆ ಆಯ್ಕೆಯಾಗಿದ್ದು ಇಂದು ಗ್ರಾಮದಿಂದ ಜಮ್ಮು ಕಾಶ್ಮೀರದ ಉದಾಂಪುರ್ ತರಬೇತಿ ಕೇಂದ್ರಕ್ಕೆ ಹೋಗುವುದಕ್ಕೂ ಮುಂಚೆ ಇಂದು ಸ್ವಾಮಿ ವಿವೇಕಾನಂದ ಸದ್ಭಾವನಾ ಸಮಿತಿ…
ಜಾಲಹಳ್ಳಿಯಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಪೆಟ್ರೋಲಿಯಮ್ಸ್ ಉದ್ಘಾಟನೆ
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಿಸಲಾದ HPCL ಶ್ರೀ ಲಕ್ಷ್ಮಿ ರಂಗನಾಥ ಪೆಟ್ರೋಲಿಯಮ್ಸ್ ಪೆಟ್ರೋಲ್ ಬಂಕ್ ಅನ್ನು ಉದ್ಘಾಟಿಸಲಾಯಿತು. ಶ್ರೀ ಲಕ್ಷ್ಮಿ ರಂಗನಾಥ ಪೆಟ್ರೋಲಿಯಮ್ ಪೆಟ್ರೋಲ್ ಬಂಕ್ ಅನ್ನು ರಾಯಚೂರು ಜಿಲ್ಲಾ RDCC…
ಕಡಿಮೆ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಕೆ : ರೈತರ ಬೆಳೆಗಳಿಗೆ ಹಾನಿ ಟಿಸಿ ಸುಟ್ಟ 24 ಗಂಟೆಯೊಳಗೆ ಬದಲಾಯಿಸುವಂತೆ ಆಗ್ರಹ
ಲಿಂಗಸಗೂರು : ಮಾ 5 – ಚಿನ್ನದ ಗಣಿ ಹಟ್ಟಿ ಸಮೀಪದ ನಿಲೋಗಲ್ ನಲ್ಲಿ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಡಿಮೆ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವುದರಿಂದ ಅವು ಪದೇಪದೇ ಸುಟ್ಟು ಹೋಗುತ್ತಿದ್ದು, ಇದರ ಪರಿಣಾಮವಾಗಿ ರೈತರ ಕೃಷಿ ಚಟುವಟಿಕೆಗಳು…
