ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ನರೇಗಾ ಕಾಮಗಾರಿ ಕಾಮಗಾರಿ ಬದಲಾವಣೆಗೆ ಕೂಲಿ ಕಾರ್ಮಿಕರ ಆಗ್ರಹ
ಕವಿತಾಳ ಪಟ್ಟಣ ಸಮೀಪದ ಅಮೀನಗಡ ಗ್ರಾಮ ಪಂಚಾಯತಿ ಕಚೇರಿ ಮುಂದೆ ಇಂದು ಕೂಲಿಕಾರ್ಮಿಕರು ಗ್ರಾಮದ ಹತ್ತಿವೇ ನರೇಗಾ ಕೆಲಸ ನೀಡುವಂತೆ ಗ್ರಹಿಸಿ ಪ್ರತಿಭಟಿಸಿದ ಘಟನೆ ನೆಡೆದಿದೆ. `ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಇರುವ ಹುಲಿಗುಡ್ಡದಲ್ಲಿ ನರೇಗಾ ಕಾಮಗಾರಿಗೆ ಕೆಲಸ ನಿಡಲಾಗುತ್ತಿದ್ದು ಹೋಗಿ…
ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿ ಶಾಸಕ ಆರ್. ಬಸನಗೌಡ ತುರ್ವಿಹಾಳ..
ಮಸ್ಕಿಯ ದೇವಾನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025 26 ನೇ ಸಾಲಿನ ಬಿಎ, ಬಿ ಕಾಂ, ಬಿಎಸ್ಸಿ, ಎಂಎ, ಎಂಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮಕ್ಕೆ ಶಾಸಕ ಆರ್. ಬಸನಗೌಡ ಚಾಲನೆ ನೀಡಿ . ರ್ಯಾಂಕ್…
ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿ –ಗೀತಾ ಹಿರೇಮಠ
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳು ಕಾರ್ಯಾಲಯ ಸಿಂಧನೂರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಗುಂದ ಇವರ ಇವರ ಸಂಯುಕ್ತ ಆಶ್ರಯದಲ್ಲಿ…
ಮಾನವ ಸಂಬಂಧಗಳ ಮಧ್ಯೆ ಗೋಡೆಗಳು ಏಳುತ್ತಿವೆ.. ಜಮಾಅತೆ ಇಸ್ಲಾಮಿ ಹಿಂದ್ ನಿಂದ ಮಾದರಿ ನೆರೆಹೊರೆ ಮಾದರಿ ಸಮಾಜ ಅಭಿಯಾನ.
ಉತ್ತಮ ನೆರೆಹೊರೆಯವರು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರನ್ನು ಗೌರವಿಸುತ್ತಾರೆ. ಪರಸ್ಪರವಾಗಿ ಸಹಕರಿಸುತ್ತಾರೆ. ಸು:ಖದುಃಖಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಸಕಲ ಮಾನವರು ಪರಸ್ಪರ ಸಹೋದರರು. ನಾವು ಒಳ್ಳೆಯವರಾದರೆ ನೆರೆಹೊರೆ ಒಳ್ಳೆಯದು, ನೆರೆಹೊರೆ ಒಳ್ಳೆಯದಾದರೆ ಸಮಾಜವು ಒಳ್ಳೆಯದು, ಸಮಾಜ ಒಳ್ಳೆಯದಾದರೆ ದೇಶ ಒಳ್ಳೆಯದು, ಹೀಗೆ ಮಾದರಿ ನೆರೆಹೊರೆ…
ಶಾಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವೇ ರಮೇಶ ನಾಯಕ
ಸಿರವಾರ: ಶಾಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸರಕಾರಿ ಸೌಲಭ್ಯಗಳು ದೊರೆಯುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಎಸ್ಡಿಎಂಸಿ ಅಧ್ಯಕ್ಷ ರಮೇಶ ನಾಯಕ ಅವರು ಹೇಳಿದರು. ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ…
ದೇವದುರ್ಗ ತಾಲೂಕಿನ ಕೋತ್ತದೊಡ್ಡಿ ಗ್ರಾಮದಲ್ಲಿ ಚಿರತೆ ಕಾಣಿಸಿದೆ ಎಂದು ಸುಳ್ಳು ಸುದ್ದಿ ಮೊಹಮ್ಮದ್ ಅಲಿಯುದ್ದೀನ್ ವಲಯ ಅರಣ್ಯ ಅಧಿಕಾರಿ ಸ್ಪಷ್ಟನೆ
ದೇವದುರ್ಗ ತಾಲೂಕಿನ ಕೋತ್ತದೊಡ್ಡಿ ಗ್ರಾಮದಲ್ಲಿ ಚಿರತೆ ಕಾಣಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು …ಬೇರೆ ಕಡೆಯ ವಿಡಿಯೋದಲ್ಲಿನ ದೃಶ್ಯವಳಿ ದೇವದುರ್ಗ ತಾಲ್ಲೂಕಿಗೆ ಸಂಬಂಧಿಸಿದಲ್ಲ. ಬೇರೆ ಕಡೆಗಿನ ವಿಡಿಯೋ ತುಣುಕನ್ನು ಬಳಸಿಕೊಂಡು ದೇವದುರ್ಗ ತಾಲೂಕಿನ ಕೊತ್ತೊಡ್ಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾಗಿ ಸುಳ್ಳು…
ಮಿಲಾಪ್ ಶಾದಿ ಮಹಲ್ ನ ನೂತನ ಅಧ್ಯಕ್ಷ ಖಾಜಿ ಜಿಲಾನಿ ಪಾಷಾ ಅವರಿಗೆ ಗೆಳೆಯರ ಬಳಗ ದಿಂದ ಸನ್ಮಾನ
ಮಿಲಾಪ್ ಶಾದಿ ಮಹಲ್ ನ ನೂತನ ಅಧ್ಯಕ್ಷ ಖಾಜಿ ಜಿಲಾನಿ ಪಾಷಾ ಅವರಿಗೆ ಗೆಳೆಯರ ಬಳಗ ದಿಂದ ಸನ್ಮಾನ
ಹೆತ್ತವರ ಋಣ ಯಾರಿಂದಲೂ ತೀರಿಸಲಾಗದು,ಹಡೆದವರ ಒಡಲು ನೋಯಿಸದಿರಿ ರಹೆಮಾನಸಾಬ್ ನದಾಫ್ .
ಮಸ್ಕಿ :-ಬುದುವಾರ ಬೆಳಿಗ್ಗೆ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಬಿ,ಎ,ಬಿ,ಕಾಮ್,ಬಿ,ಎಸ್,ಸಿ, ಮತ್ತು ಎಮ್,ಎ,ಎಮ್,ಕಾಮ್,ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ,ಮರಿಯಮ್ಮನ ಹಳ್ಳಿಯ j,m,j,ಪ್ರೌಢಶಾಲೆಯ…
ಸಿರವಾರ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೂ-ಸಾಕ್ಸ್ ವಿತರಣೆ
ಸಿರವಾರ:-ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಎಸ್ ಮಲ್ಲಿಕಾರ್ಜುನ ನಾಯಕ ಮತ್ತು ಸದಸ್ಯರಾದ ರಾಘು ಮುಖ್ಯ ಗುರುಗಳಾದ ನಾಗರತ್ನ, ಶಿಕ್ಷಕಿಯರಾದ…
ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕು ಬಳಕೆಯಿಂದ ದೂರವಿರಿ: ಡಾ.ಗುಂಡಮ್ಮ ಸಲಹೆ
ರಾಯಚೂರು ನವೆಂಬರ್ 19 (ಕರ್ನಾಟಕ ವಾರ್ತೆ): 4000 ರಾಸಾಯನಿಕಗಳನ್ನು ಹೊಂದಿರುವ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಬಳಸದೆ ಇರಲು ಎಲ್ಲರೂ ತೀರ್ಮಾನಿಸುವ ಮೂಲಕ ಸದೃಢ ಯುವ ಸಮುದಾಯವನ್ನು ರೂಪಿಸಲು ಮುಂದೆ ಬನ್ನಿ ಎಂದು ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ…
