ರಾಯಚೂರು ನಗರದ ಲಿಂಗಸುಗೂರು ರಸ್ತೆಯಲ್ಲಿರುವ ರಜಿಯಾ ಮುಸ್ತಫಾ ಮದರಸಕ್ಕೆ ಇಂದು ಭೇಟಿ ನೀಡಿ, ಸಂಸದರ ಸ್ಥಳೀಯ ಪ್ರಾದೇಶಿಕ ಅಭಿವೃದ್ಧಿ ಅನುದಾನದಲ್ಲಿ(Mplads) 25 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದೆ. ಈ ವೇಳೆಯಲ್ಲಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು, ಶಾಸಕರಾದ ಶ್ರೀ ಹಂಪಯ್ಯ ಜಿ ನಾಯಕ, ಕಾಂಗ್ರೆಸ್ ಮುಖಂಡರಾದ ಶ್ರೀ ಮಹಮ್ಮದ್ ಶಾಲಾಂ, ಶ್ರೀ ಕೆ ಶಾಂತಪ್ಪ ಶ್ರೀ ರುದ್ರಪ್ಪ ಅಂಗಡಿ, ಶ್ರೀ ಜಿ ಶಿವಮೂರ್ತಿ, ಶ್ರೀ ರವಿ ಬೋಸರಾಜು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಮುಸ್ಲಿಂ ಸಮುದಾಯದ ಬಾಂಧವರು ಹಾಜರಿದ್ದರು.

Leave a Reply

Your email address will not be published. Required fields are marked *