ಮಸ್ಕಿ : ನಗರದ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ 45 ದಿನಗಳಲ್ಲಿ ಉಚಿತವಾಗಿ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ಮತ್ತು ಸಾಪ್ಟ್ ಸ್ಕಿಲ್ ತರಬೇತಿ ನೀಡಿ ನಂತರ ಉದ್ಯೋಗ ನೀಡಲಾಗುವುದು, ಆಸಕ್ತಿ ಇದ್ದ ಯುವಕ/ಯುವತಿಯರು ಸಂಸ್ಥೆಗೆ ಭೇಟಿ ನೀಡಬೇಕಾಗಿ ವಿನಂತಿ.
ತರಬೇತಿ ಪಡೆದ ಪ್ರತಿ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಬೋಧಿಸುವ ವಿಷಯಗಳು :
1. ( Provide Skill Training Include)
2. Spoken English
3. Soft Skill
4. Computer
5. Leadership
ದಾಖಲಾತಿಗಳು :
1. ಆಧಾರ್ ಕಾರ್ಡ್.
2. ರೇಷನ್ ಕಾರ್ಡ್.
3. ಎಸ್.ಎಸ್.ಎಲ್.ಸಿ. ಮಾಕ್ಸ್೯ ಕಾರ್ಡ್
4. ಪಿಯುಸಿ ಮಾರ್ಕ್ಸ್ ಕಾರ್ಡ್.
5. 2 ಪಾಸ್ ಪೋಟೋ.
ಸ್ಥಳ : ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ9008030962
