ತುಂಗಭದ್ರ ಜಲಾಶಯವನ್ನು ನಂಬಿರುವ ಅನ್ನದಾತರ ಹಿತಕಾಪಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ.
52 ಕೋಟಿ ವೆಚ್ಚದಲ್ಲಿ 33 ಹೊಸ ಕ್ರಸ್ಟ್ ಗೇಟ್ ಗಳ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇದ್ದ ಆತಂಕ ನಿವಾರಣೆಗೆ ಮೊದಲ ಆದ್ಯತೆ ನೀಡಿದೆ. ತುಂಗಭದ್ರ ಜಲಾಶಯ ಕಲ್ಯಾಣ ಕರ್ನಾಟಕ ಜನರ ಜೀವನಾಡಿ. ಈ ಭಾಗದ ರೈತರ ರಕ್ಷಣೆ ನಮ್ಮ ಹೊಣೆ ಎಂದೇ ನಮ್ಮ ಕಾಂಗ್ರೆಸ್ ಸರ್ಕಾರ ನಂಬಿ, ಕಾರ್ಯಪ್ರವೃತ್ತವಾಗಿದೆ.
