ತಾಂಡವಪುರ ನವಂಬರ್ 12 ಮೈಸೂರು ಜಿಲ್ಲೆ, ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ಶಾಸಕರಾದ
ದರ್ಶನ್ ಧ್ರುವನಾರಾಯಣ್ ಅವರು, ತಮ್ಮ ವಿವಾಹ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸುವ ಸಲುವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿ, ಶುಭ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವದಿಸುವಂತೆ ಆತ್ಮೀಯವಾಗಿ ಆಹ್ವಾನಿಸಿದರು.*
ರಾಹುಲ್ ಗಾಂಧಿಯವರು ಸಹ ಮದುವೆಯ ಕರೆಯೋಲೆಯನ್ನು ಸ್ವೀಕರಿಸಿ ಬಹಳ ಸಂತೋಷದಿಂದ ಖುಷಿಯಿಂದ ಶಾಸಕ ದರ್ಶನ್ ಧ್ರುವ ನಾರಾಯಣ್ ರವರಿಗೆ ತುಂಬು ಹೃದಯದ ಧನ್ಯ ವಾದಗಳನ್ನು ತಿಳಿಸಿ ಆಶೀರ್ವದಿಸಿ ಶುಭಾಶಯ ಕೋರಿದರು

Leave a Reply

Your email address will not be published. Required fields are marked *