ತಾಂಡವಪುರ ನವಂಬರ್ 12 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿ ಗ್ರಾಮದ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಕುರುಬರ ಸಮಾಜ ಮುಖಂಡ ಕೆಂಪಣ್ಣ ರವರ ತಾಯಿ ಚಿಕ್ಕೇಣ್ಣಮ್ಮ ವಯಸ್ಸು 86 ಇವರು ಸ್ವಗ್ರಾಮದಲ್ಲಿ ನಿಧನ ಹೊಂದಿದ್ದು
ಇವರಿಗೆ ಕೆಂಪಣ್ಣ ಸೇರಿದಂತೆ ನಾಲ್ವರು ಪುತ್ರರು ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಹಗಲಿದ್ದು ನಾಳೆ ದಿನಾಂಕ 13 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದ ರುದ್ರ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆಯನ್ನು ನೇರ ಬೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಪತ್ರಿಕ ಪ್ರಕಟಣಯಲ್ಲಿ ತಿಳಿಸಿದ್ದಾರೆ
