ತಾಂಡವಪುರ ನವೆಂಬರ್ 11 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ. ಕನಕ ನಗರ ಗ್ರಾಮ. ಹಾಗೂ ಕಲ್ಕುಂದ ಗ್ರಾಮದಲ್ಲಿ. ಬೆಳಕಿನ ಹಬ್ಬ ದೀಪಾವಳಿ. ಹಬ್ಬದ ಅಂಗವಾಗಿ. ರೈತರು ತಮ್ಮ ರಾಸುಗಳಿಗೆ. ಬಗೆ ಬಗೆಯ ಬಣ್ಣವನ್ನು ಹಚ್ಚಿ ಹೂವಿನ ಅಲಂಕಾರ ಮಾಡಿ. ಗ್ರಾಮದ ಮುಂಭಾಗ ಅಂಕ ಇರುವ ಜಾಗದಲ್ಲಿ.
ತಮ್ಮ ತಮ್ಮ ಹಸು ಎಮ್ಮೆ ಕರು. ಕುರಿ ಮೇಕೆ ಮುಂತಾದ ಹಸುಗಳಿಗೆ ಕಿಚ್ಚು ಆಯಿಸಿ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದ ರೈತರು
ಹಾಗೂ ಸುತ್ತೂರು ಗ್ರಾಮದಲ್ಲಿ. ಪುಟ್ಟ ಬಾಲಕರು. ಹೊಗೆ .. ಶಬ್ದ. ಪಟಾಕಿಗಳನ್ನು ಒಡೆಯದೆ. ಬಿಟ್ಟು. ಹೊಗೆ ರಹಿತವಾದ. ಬೆಳಕು ಬರುವ ಪದಾರ್ಥಗಳನ್ನು ಬಳಸಿ. ಮಾದರಿಯಾಗಿ. ದೀಪಾವಳಿ ಹಬ್ಬದ ದೀಪವನ್ನು ಬೆಳಗಿದರು..
ಹಾಗೂ ದುಬಾರಿ ಪಟಾಕಿಗೆ. ವಿಧೇಯ ಹೇಳಿ. ಪರಿಸರ ಕಾಪಾಡುವಲ್ಲಿ. ಯಶಸ್ವಿಯಾಗಿ. ದೀಪಾವಳಿ ಬೆಳಕಿನ ಹಬ್ಬವನ್ನು. ಸಂಭ್ರಮದಿಂದ ಆಚರಿಸಲಾಯಿತು.

Leave a Reply

Your email address will not be published. Required fields are marked *