ತಾಳಿಕೋಟಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2025-2026 ನೇ ಶೈಕ್ಷಣಿಕ ಸಾಲಿನ ಬಿ.ಈಡಿ 3ನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶವು 3ನೇ ಸೆಮಿಸ್ಟರ್ 100% ರಷ್ಟು ಫಲಿತಾಂಶ ದಾಖಲಾಗಿದ್ದು. ಕೆಳಕಾಣಿಸಿದ ಪ್ರ-ಶಿಕ್ಷಣಾರ್ಥಿಗಳು ಮಹಾವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕ ಗಳಿಸಿ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದಕ್ಕಾಗಿ ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ನರು, ವೈಸ್ – ಚೇರಮನ್ನರು, ಕಾರ್ಯದರ್ಶಿಗಳು, ಸಹ- ಕಾರ್ಯದರ್ಶಿಗಳು ಹಾಗೂ ಸಂಘದ ಸರ್ವ ಕಾರ್ಯಕಾರಿಣಿ ಸದಸ್ಯರು ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಚೇರಮನ್ನರು , ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
3ನೇ ಸೆಮಿಸ್ಟರ್
ಕ್ರ.ಸಂ ಪ್ರ-ಶಿಕ್ಷಣಾರ್ಥಿಯ ಹೆಸರು ಫಲಿತಾಂಶ ಸ್ಥಾನ1. ನಿವೇದಿತಾ ಶಿವಾನಂದ ಮಠ 85.66 (514/600) ಪ್ರಥಮ 2.ಅನ್ನಪೂರ್ಣ ಬಡಿಗೇರ 85.50 (513/600) ದ್ವಿತೀಯ 3. ಭಾಗ್ಯವಂತಿ 85.16 (511/600) ತೃತೀಯ ಪಡೆದುಕೊಂಡಿದ್ದಾರೆ.



