ಬಳ್ಳಾರಿ : ಜಿಲ್ಲೆಯ ಹಳ್ಳಿ ಮತ್ತು ನಗರ ಪ್ರದೇಶದಲ್ಲಿನ ಜನತೆ ನೀವು ಮನೆಯಲ್ಲಿ ಯಾರು ಇಲ್ಲದಂತೆ ಬೇರೆ ಊರಿಗೆ ತರಳು ವಾಗ. ನಿಮ್ಮ ಮನೆ ಮೇಲೆ ನಿಗಾ ಇಡಬೇಕೆಂದರೆ ನಮಗೆ ತಿಳಿಸಿ ಎಂದು ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.

ಈ ಕುರಿತು ಎಸ್ಪಿ. ಡಾ. ಸುಮನ್ ಡಿ.ಪನ್ನೇಕರ್ ಈ ಕುರಿತು ಮಾಹಿತಿ ನೀಡುತ್ತ. ಮನೆಯಲ್ಲಿ ಯಾರು ಇಲ್ಲದೆ ಊರಿಗೆ ಹೋದಾಗ ಹೆಚ್ಚಾಗಿ ಕಳ್ಳತನ ನಡೆಯುತವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ಸ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಜಾರಿಗೆ ತಂದಿದೆ.

ಯಾರಿಗೆ ತಮ್ಮ ಮನೆಯ ಮೇಲೆ ಪೊಲೀಸರು ನಿಗಾ ಇಡಬೇಕಾದ ಅಗತ್ಯತೆ ಇದ್ದರೆ. ನಿಮ್ಮಮನೆಯ ವಿಳಾಸ, ಲೊಕೇಷನ್, ಮೊಬೈಲ್ ನಂಬರ್ ನ್ನು ಇಲಾಖೆಯ 9480803083 ಗೆ ಕಳಿಸಿದರೆ. ಅದನ್ನು ಸಂಬಂಧಿಸಿದ ಪ್ರದೇಶದ ಠಾಣೆಗಳಿಗೆ ಕಳಿಸಿ ನಿಮಗಮ ಮನೆಯ ಮೇಲೆ ನಿಗಾ ಇಡಲಿದೆಂದು ಹೇಳಿದ್ದಾರೆ.

Leave a Reply

Your email address will not be published. Required fields are marked *