ಮಾನ್ವಿ : ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಒಟ್ಟು ಎಂಟು ತಡಂಗಳು ಒಂದರಂತೆ 14 ಆಟಗಾರರನ್ನು ಆಯ್ಕೆ ಮಾಡಿ ಒಟ್ಟು 112 ಆಟಗಾರರನ್ನು ಒಳಗೊಂಡ ಕ್ರಿಕೇಟ್ ನ ಸಿಸನ್ 02 ಆರಂಭಗೊಂಡಿದೆ.

ಎಂ. ಮಿಸ್ಟ್ 360 ತಂಡದ ಭೀಮೇಶ್ ನಾಯಕ, ಎಂ. ವಿರಾಟ್ ಚಾಲೆಂಜರ್ಸ್ ನ ಶೀವುಕುಮಾರ್ ಬಸವರಾಜ, ಎಂ. ರಾಯಲ್ ನ ಡಾ. ಮಹಿಬೂಬ್ ಮದ್ಲಾಪುರ, ಎಂ. ಬುಲ್ಡೋಜರ್ಸ್ ನ ವಿನಯ ಕುಮಾರ್, ಎಂ. ಸುಪರ್ ಕಿಂಗ್ ಹನುಮಂತ, ಎಂ. ಇಂಡಿಯನ್ಸ್ ಈರಣ್ಣ, ಕಿಂಗ್ಸ್ 11 ಎಲ್ಲೇಶ ತಂಡದ ಮಾಲಿಕರಾಗಿರುತ್ತಾರೆ.

ಉದ್ಘಾಟನಾವೆಳೆಯಲ್ಲಿ ವೆಂಕಟೇಶ ನಿವೃತ್ತ ಶಿರಸ್ಥಾರರು, ಗ್ರಾ.ಪಂ.ಸದಸ್ಯ ಬಸವರಾಜ, ಮುಖಂಡರಾದ ಶರಣಪ್ಪಗೌಡ, ತಿಮ್ಮಯ್ಯ ನಾಯಕ, ವಿನಯ ಕುಮಾರ್, ಹನುಮಂತ ನಾಯಕ, ಅರಣ್ಯ ಇಲಾಖೆಯ ಭೀಮೇಶ್ ನಾಯಕ ಹುಸೇನ್ ಭಾಷ, ಪಾಂಡು, ಅಂಬಣ್ಣ, ಈರಣ್ಣ, ನಾಗರಾಜ, ರವಿಭೋವಿಕರ್, ಸುಭಾಷ, ಅಯ್ಯಪ್ಪ, ಕೃಷ್ಣ, ಶೀವುಮೂರ್ತಿ. ಕ್ರೀಡಾಪಟುಗಳು ಭಾಗಿಯಾಗಿರುತ್ತಾರೆ.

Leave a Reply

Your email address will not be published. Required fields are marked *