ಕವಿತಾಳ : ಹೋಳಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಮಕ್ಕಳು, ಮಹಿಳೆಯರು ಮತ್ತು ಯುವಕರು ಪರಸ್ಪರ ಗುಲಾಲು ಏರಚುವ ಮೂಲಕ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.
ಮುನ್ನಾದಿನ ರಾತ್ರಿ ದೈವದ ಕಟ್ಟೆಯ ಹತ್ತಿರ ಕಾಮಣ್ಣನನ್ನು ಸುಡುವ ಮೂಲಕ ಹೊಳಿ ಆಚರಣೆಗೆ ಚಾಲನೆ ನೀಡಲಾಯಿತು.

Leave a Reply

Your email address will not be published. Required fields are marked *