ಏ.10 ರಿಂದ 20 ರವರೆಗೆ ವಿಶ್ವಗುರು ಶ್ರೀಬಸವೇಶ್ವರರ 893ನೇ ಜಯಂತೋತ್ಸವ ಹಾಗೂ ಪ್ರವಚನ
ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರರ 893ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಏ.10 ರಿಂದ 20 ರವರೆಗೆ 11 ದಿನಗಳ ಕಾಲ ಪ್ರತಿದಿನ ಸಂಜೆ 7 ರಿಂದ 8:30 ರವರೆಗೆ ನಗರದ ಆರ್.ಜಿ.ಎಮ್.ಶಾಲಾ ಮೈದಾನದಲ್ಲಿ ಹಾವೇರಿ…
