ಮುದ್ದೇಬಿಹಾಳದ ಮಹಿಳಾ ಪೊಲೀಸ್ ಪೇದೆಗೆ ‘ ವರ್ಷದ ಸೂಪರ್ ಕಾಫ್’ ಪ್ರಶಸ್ತಿ
ಮುದ್ದೇಬಿಹಾಳ: ಸೆಲ್ಯೂಟ್ ಇಂಟರ್‌ನ್ಯಾಶನಲ್ ಸಂಸ್ಥೆ, ವಿಜಯಪುರ ವತಿಯಿಂದ ನೀಡಲಾಗುವ 2025ನೇ ಸಾಲಿನ ‘ವರ್ಷದ ಸೂಪರ್ ಕಾಫ್’ ಪ್ರಶಸ್ತಿಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೊಲೀಸ್ ಮುಖ್ಯ ಪೇದೆ ಶ್ರೀಮತಿ ಎಸ್.ಆರ್. ಕೊಣ್ಣೂರ ಅವರು ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅವರು…
